Uttar Pradesh Elections 2022 ಉತ್ತರ ಪ್ರದೇಶ ಚುನಾವಣೆ, ಇಲ್ಲಿದೆ ಜಾತಿ ಲೆಕ್ಕಾಚಾರದ ವಿಶ್ಲೇಷಣೆ

Mar 7, 2022, 7:35 PM IST

ಬೆಂಗಳೂರು, (ಮಾ.08): ಪಂಚರಾಜ್ಯ ಚುನಾವಣೆಗೆ ತೆರೆ ಬಿದ್ದಿದೆ. ಇನ್ನೇಮನಿದ್ದರೂ ಮಾರ್ಚ್ 10 ರಂದು ನಡೆಯಲಿರುವ ಮತದಾನ ಎಣಿಕೆಯಲ್ಲೇ ಗೆಲುವು ಯಾರಿಗೆ ಎಂಬ ವಿಚಾರ ಸ್ಪಷ್ಟವಾಗಲಿದೆ. ಹೀಗಿದ್ದರೂ ಇಡೀ ದೇಶದ ಚಿತ್ತ ಇಂದಿನ ಚುನಾವಣೆ ಬಳಿಕ ಹೊರ ಬೀಳಲಿರುವ Exit Poll ಮೇಲಿದೆ. 

UP Exit Poll 2022: ಯುಪಿಯಲ್ಲಿ ಮತ್ತೆ ಯೋಗಿ ದರ್ಬಾರ್, ಹೀಗಿದೆ ಚುನಾವಣೋತ್ತರ ಸಮೀಕ್ಷೆ ರಿಸಲ್ಟ್

ಅದರಲ್ಲೂ ಈ ಬಾರಿ ಉತ್ತರ ಪ್ರದೇಶ ಚುನಾವಣೆ ಫಲಿತಾಂಶ ತೀವ್ರ ಕುತೂಹಲ ಮೂಡಿಸಿದೆ. ಇನ್ನು ಉತ್ತರ ಪ್ರದೇಶದಲ್ಲಿ ಜಾತಿ ಲೆಕ್ಕಾಚಾರ ಹೇಗಿದೆ. ಯಾರಿಗೆ ಪ್ಲಸ್> ಯಾರಿಗೆ ಮೈನಸ್? ಇಲ್ಲಿದೆ ವಿಶ್ಲೇಷಣಾತ್ಮಕ ವರದಿ ಇಲ್ಲಿದೆ ಮೋಡಿ