ಸೋಂಕಿತರ ಜೀವ ಉಳಿಸಿದ 2 DG ಔಷಧ, ಬೆಂಗಳೂರಿನಲ್ಲಿ 3 ಪ್ರಯೋಗವೂ ಸಕ್ಸಸ್..!

Jun 6, 2021, 10:43 AM IST

ಬೆಂಗಳೂರು (ಜೂ. 06):2 ನೇ ಅಲೆ ಹೊಡೆತಕ್ಕೆ ಸಿಕ್ಕಿರುವ ರಾಜ್ಯಕ್ಕೆ 2 DG ಔಷಧ ಹೊಸ ಆಶಾಕಿರಣವಾಗಿದೆ. DRDO ಹಾಗೂ ರೆಡ್ಡಿಸ್ ಸಹಯೋಗದಲ್ಲಿ ಅಭಿವೃದ್ಧಿಯಾಗಿರುವ 2 DG ಔಷಧವನ್ನು ರಾಜ್ಯದಲ್ಲಿ ಮೂವರಿ ಕೊರೋನಾ ಸೋಂಕಿತರ ಮೇಲೆ ಪ್ರಯೋಗಿಸಲಾಗಿದೆ. ಮೂವರೂ ಗುಣಮುಖರಾಗಿರುವುದು ಭರವಸೆ ಮೂಡಿಸಿದೆ. ಮೂವರೂ ಸೋಂಕಿತರು ಗಂಭೀರ ಅವಸ್ಥೆಗೆ ತಲುಪಿದವರಾಗಿದ್ದು,  2 DG ಪ್ರಯೋಗದ ಬಳಿಕ ಚೇತರಿಸಿಕೊಂಡಿರುವುದು ವೈದ್ಯಲೋಕದಲ್ಲಿ ಭರವಸೆ ಮೂಡಿಸಿದೆ. 

ಮಕ್ಕಳಲ್ಲಿ ಸೋಂಕು ತಾಕದಂತೆ ಮಾಡುತ್ತಾ ಪೊಲೀಯೋ ಲಸಿಕೆ..? ನಡೆಯುತ್ತಿದೆ ಹೊಸ ಪ್ರಯೋಗ