'ಪಿಓಕೆ'ಯ ಸ್ವಲ್ಪ ಜಾಗವನ್ನು ಚೀನಾಗೆ ಕೊಟ್ಟಿದೆ ಪಾಕಿಸ್ತಾನ: ನಿವೃತ್ತ ಏರ್‌ ಮಾರ್ಷಲ್‌ ಮುರಳಿ

Dec 12, 2022, 3:09 PM IST

ಪಾಕ್‌ ಆಕ್ರಮಿತ ಕಾಶ್ಮಿರವನ್ನು ವಶಪಡಿಸಿಕೊಳ್ಳುವ ಬಗ್ಗೆ ಬಹಳ ಚರ್ಚೆ ಆಗುತ್ತಿದೆ. ಈ ಕುರಿತು ನಿವೃತ್ತ ಏರ್‌  ಮಾರ್ಷಲ್‌ ಮುರಳಿ ಮಾತನಾಡಿದ್ದಾರೆ. ಪಾಕ್ ಆಕ್ರಮಿತವಾಗಿರುವ ಜಾಗದ ವಿಸ್ತಿರ್ಣ ಒಟ್ಟು 13 ಸಾವಿರದ 297 ಚದುರ ಕಿ.ಮೀ. ಅದರಲ್ಲಿ 5 ಸಾವಿರದ 3 ಚದರ ಕಿ.ಮೀ.ನ್ನು ಪಾಕಿಸ್ತಾನ ಚೀನಾಗೆ ಕೊಟ್ಟಿದೆ. ಹೀಗೆ ಪಾಕ್‌ ಆಕ್ರಮಿತ ಕಾಶ್ಮಿರ ಕುರಿತು ಹಲವು ಮಾಹಿತಿಗಳನ್ನು ಅವರು ಹಂಚಿಕೊಂಡಿದ್ದಾರೆ.

ಕರೆಂಟ್ ಶಾಕ್ ಹೊಡದರೆ ಬೆಚ್ಚಿ ಬೀಳಬೇಡಿ, ಜೀವ ಉಳಿಸಲು ಹೀಗ್ ಮಾಡಿ!