ರಾಷ್ಟ್ರಗೀತೆ ಹಾಡಿ ಸ್ವಾತಂತ್ರ್ಯದ ಸಂಭ್ರಮ ಆಚರಿಸಿದ ಸೆಲೆಬ್ರಿಟಿಗಳು!

Aug 15, 2021, 5:50 PM IST

ನವದೆಹಲಿ(ಆ.15): ಇಂದು ದೇಶವು ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಆಗಸ್ಟ್ 15ರ ಸಂದರ್ಭದಲ್ಲಿ, Asianet News Network ಅಭಿಯಾನದಲ್ಲಿ ದೇಶದ ಪ್ರಮುಖ ಗಣ್ಯರು ರಾಷ್ಟ್ರಗೀತೆ ಹಾಡುವ ಮೂಲಕ ಸ್ವಾತಂತ್ರ್ಯ ದಿನವನ್ನು ಆಚರಿಸಿದ್ದಾರೆ. ಈ ವೀಡಿಯೊದಲ್ಲಿ, ಮಲಯಾಳಂ ನಟ ಮಮ್ಮೂಟಿಯಿಂದ ಹಿಡಿದು ರಾಜಕಾರಣಿ ಶಶಿ ತರೂರ್ ಮತ್ತು ಭಾರತೀಯ ಪುರುಷರ ತಂಡದ ತಂಡದ ಗೋಲ್‌ ಕೀಪರ್ ಪಿಆರ್ ಶ್ರೀಜೇಶ್ ಹೆಮ್ಮೆಯಿಂದ ರಾಷ್ಟ್ರಗೀತೆ ಹಾಡುತ್ತಿರುವುದನ್ನು ನೋಡಬಹುದು.