Pitru Rituals: ಪಿತೃ ಪಕ್ಷ ಆಚರಣೆ ಮಾಡುವುದು ಹೇಗೆ?

Sep 21, 2022, 2:30 PM IST

ನಮ್ಮ ಜೀವನದಿಂದ ಗತಿಸಿದ ಪೂರ್ವಜರೆಲ್ಲರನ್ನು ಸ್ಮರಿಸಿ ಕೈಗೊಳ್ಳುವ ವಿಧಿಯೇ ಶ್ರಾದ್ಧ. ಪಿತೃಪಕ್ಷದಲ್ಲಿ ಅವರೆಲ್ಲರನ್ನೂ ಕರೆದು ಊಟ ಹಾಕಬೇಕು. ಪಿತೃದೇವರು, ಮಾತೃದೇವರು ಹಾಗೂ ವಿಶ್ವದೇವರಿಗೆ 3 ದೇವರಿಗೂ ಪಿಂಡ ಪ್ರದಾನ ಮಾಡಬೇಕು. ಈ ಸಂದರ್ಭದಲ್ಲಿ ಏನು ದಾನ ಕೊಡಬೇಕು? ಎಷ್ಟು ದಾನ ಕೊಡಬೇಕು? ಪಿತೃ ಪಕ್ಷ ಆಚರಣೆ ಮನೆಯಲ್ಲೇ ಮಾಡಬೇಕೇ? ನದೀತೀರಗಳಲ್ಲಿ ಮಾಡಬೇಕೇ? ವಿವರಗಳನ್ನು ಭಾನುಪ್ರಕಾಶ್ ಶರ್ಮಾ ತಿಳಿಸಿದ್ದಾರೆ. 

ಶಾಪಗಳ ನಿವಾರಣೆಗಾಗಿ ಇರುವ ಅವಕಾಶ ಈ Pitrupaksha