Pitru Paksha: ಮೃತರ ತಿಥಿ ತಿಳಿದಿಲ್ಲವಾದರೆ ಯಾವಾಗ ಶ್ರಾದ್ಧ ಮಾಡಬೇಕು?

Sep 19, 2022, 12:34 PM IST

ಮಹಾಲಯ ಅಮವಾಸ್ಯೆ, ಸರ್ವಪಿತೃ ಅಮಾವಾಸ್ಯೆ, ಪಿತ್ರ ಮೋಕ್ಷ ಅಮಾವಾಸ್ಯೆ ಅಥವಾ ಪಿತೃ ಅಮಾವಾಸ್ಯೆ ಎಂದೂ ಕರೆಯಲ್ಪಡುವ ಹಿಂದೂ ಸಂಪ್ರದಾಯವು 'ಪಿತೃಗಳು' ಅಥವಾ ಪೂರ್ವಜರಿಗೆ ಸಮರ್ಪಿತವಾಗಿದೆ. ದಕ್ಷಿಣ ಭಾರತದಲ್ಲಿ ಅನುಸರಿಸುವ ಅಮವಾಸ್ಯಾಂತ್ ಕ್ಯಾಲೆಂಡರ್ ಪ್ರಕಾರ ಇದನ್ನು 'ಭಾದ್ರಪದ' ತಿಂಗಳ ಅಮವಾಸ್ಯೆಯಂದು ಆಚರಿಸಲಾಗುತ್ತದೆ.

Navratri 2022: ಮಹಿಳೆಯರು ಈ 16 ಮೇಕಪ್ ಮಾಡ್ಕೊಳ್ಳಲೇಬೇಕು! ಯಾಕೆ ಕೇಳಿ..

ಮೃತರಾದವರ ತಿಥಿ ತಿಳಿದಿಲ್ಲವಾದರೆ ಯಾವಾಗ ಅವರ ಶ್ರಾದ್ಧ ಕಾರ್ಯ ಮಾಡಬಹುದು? ನಿಮ್ಮ ಮನೆಯ ತಿಥಿ ದಿನ ಹೊರಗಿನವರಿಗೆ ಊಟ ಹಾಕಬೇಡಿ.. ಅಂತೆಯೇ ಪಿತೃ ಪಕ್ಷದಲ್ಲಿ ಬೇರೊಬ್ಬರ ಮನೆಯಲ್ಲಿ ಯಾವುದೇ ಕಾರಣಕ್ಕೂ ಊಟ ಮಾಡಬೇಡಿ ಎನ್ನುತ್ತಾರೆ ಬ್ರಹ್ಮಾಂಡ ಗುರೂಜಿ ನರೇಂದ್ರ ಶರ್ಮಾ. ಏಕೆ ತಿಳಿಯೋಣ..