ತನ್ನ ಹಾಗೆ ಇದ್ದು, ಗರ್ವದಿಂದ ಮೆರೆಯುತ್ತಿದ್ದ ಪೌಂಡ್ರಕನನ್ನು ವಾಸುದೇವ ಕೃಷ್ಣ ಸಂಹರಿಸಿದ್ಹೀಗೆ

Feb 21, 2021, 12:47 PM IST

ಒಮ್ಮೆ  ಶ್ರೀಕೃಷ್ಣನಿಗೆ ಪೌಂಡ್ರಿಕನಿಂದ ಸಂದೇಶ ಬರುತ್ತದೆ. ಅದರಲ್ಲಿ ಹೀಗೆ ಬರೆದಿರುತ್ತದೆ. 'ಕೃಷ್ಣಾ ಪ್ರಾಣಿಗಳಿಗೆ ಒಳ್ಳೆಯದನ್ನು ಮಾಡಲು ನಾನೊಬ್ಬನೇ ವಾಸುದೇವನ ರೂಪದಲ್ಲಿ ಅವತರಿಸಿದ್ದೇನೆ. ಇನ್ನೊಬ್ಬ ವಾಸುದೇವ ಇಲ್ಲ. ಹಾಗಾಗಿ ನಿನಗಿರುವ ಅಸತ್ಯ ನಾಮವನ್ನು ತ್ಯಜಿಸಬೇಕು' ಎಂದು ಬರೆದಿರಲಾಗುತ್ತದೆ. ಇದನ್ನು ಓದಿದಾಗ ಸಭಿಕರು ನಗುತ್ತಾರೆ. ಶ್ರೀ ಕೃಷ್ಟ ಹಾಗೂ ಪೌಂಡ್ರಿಕನ ನಡುವೆ  ಯುದ್ಧ ನಡೆಯುತ್ತದೆ. ಶ್ರೀ ಚಕ್ರದಿಂದ ಪೌಂಡ್ರಿಕನ ಶಿರಚ್ಛೇದ ಮಾಡುತ್ತಾನೆ. ಪೌಂಡ್ರಿಕ ಪ್ರತಿದಿನ ಶ್ರೀಹರಿಯ ನಾಮಸ್ಮರಣೆ ಮಾಡಿದ್ದರಿಂದ ಕೊನೆಗೆ ಮೋಕ್ಷ ಪಡೆಯುತ್ತಾನೆ. 

ಜರಾಸಂಧನ ಸಂಹಾರನಾ? ಪಾಂಡವರ ರಾಜಸೂಯ ಯಾಗನಾ? ದ್ವಂದ್ವವನ್ನು ಕರಷ್ಣ ಬಗೆಹರಿಸಿದ್ಹೇಗೆ