Sep 10, 2020, 6:52 PM IST
ತ್ರಿಪುರಾಸುರನ ಕಾಟದಿಂದ ನಮ್ಮ ಸಂಕಟ ಹರಿದು ಎಂದು ಪ್ರಾರ್ಥನೆ ಮಾಡಿದ ದೇವತೆಗಳ ಸಂಕಟ ಗಣೇಶ ಪರಿಹರಿಸುತ್ತಾನಾ..? ಇದು ಸಂಕಟಹರ ಗಣೇಶ ಸ್ತ್ರೋತ್ರ ಎಂದೇ ಪ್ರಸಿದ್ಧವಾಗುತ್ತದೆ. ಇದನ್ನು ಪಠಿಸಿದರೆ ಸಂಕಟ ದೂರವಾಗುತ್ತದೆ ಎಂದು ಗಣೇಶ ಹೇಳುತ್ತಾನೆ.
ಗಣಪತಿ ದೇವರು ಬ್ರಾಹ್ಮಣನ ವೇಷ ಧರಿಸಿದ್ದೇಕೆ, ನಂತರ ಮಾಡಿದ ಮಾಯೆ ಏನು
ತ್ರಿಪುರಾಸುರನ ಕೈಯಲ್ಲಿದ್ದ ಚಿಂತಾಮಣಿ ಹೇಗೆ ಮಾಯವಾಯ್ತು..? ಶಿವನಿಗೆ ತ್ರಿಪುರಾಂತಕ ಎನ್ನುವ ಹೆಸರು ಹೇಗೆ ಬಂತು..? ಇಲ್ಲಿ ನೋಡಿ ದತ್ತವಾಣಿ ವಿಡಿಯೋ