ಜರಾಸಂಧನ ಸಂಹಾರನಾ? ಪಾಂಡವರ ರಾಜಸೂಯ ಯಾಗನಾ? ದ್ವಂದ್ವವನ್ನು ಕೃಷ್ಣ ಬಗೆಹರಿಸಿದ್ಹೇಗೆ

Feb 21, 2021, 1:18 PM IST

ಜರಾಸಂಧನ ಕಾಟದಿಂದ ಬೇಸತ್ತ ರಾಜರು ಕೃಷ್ಣನಿಗೆ ಸಂದೇಶ ಕಳುಹಿಸುತ್ತಾರೆ. ಕೃಷ್ಣ ಸಂದೇಶ ಓದುವಾಗ ನಾರದರು ಅಲ್ಲಿ ಪ್ರತ್ಯಕ್ಷವಾಗುತ್ತಾರೆ. ಯೋಗಕ್ಷೇಮ ವಿಚಾರಿಸುತ್ತಾರೆ. ಕೃಷ್ಣ ಪಾಂಡವರ ಯೋಗಕ್ಷೇಮ ವಿಚಾರಿಸುತ್ತಾನೆ. ಆಗ ನಾರದರು, ಧರ್ಮರಾಯ ರಾಜಸೂಯ ಯಾಗ ಮಾಡಬೇಕು ಎಂದಿದ್ದಾನೆ. ನೀನು ಖಂಡಿತಾ ಬರಬೇಕು ಎನ್ನುತ್ತಾರೆ.  ಆಗ ಕೃಷ್ಣ ಮಂತ್ರಿಯನ್ನು ಕರೆದು ನಾವು ಜರಾಸಂಧನ ಸಂಹಾರಕ್ಕೆ ಹೋಗಬೇಕಾ? ರಾಜಸೂಯ ಯಾಗಕ್ಕೆ ಹೋಗಬೇಕಾ? ಯೋಚಿಸಿ ಹೇಳು ಎನ್ನುತ್ತಾನೆ. 

ತನ್ನ ಹಾಗೆ ಇದ್ದು, ಗರ್ವದಿಂದ ಮೆರೆಯುತ್ತಿದ್ದ ಪೌಂಡ್ರಿಕನನ್ನು ವಾಸುದೇವ ಕೃಷ್ಣ ಸಂಹರಿಸಿದ್ಹೀಗೆ