ಧ್ರುವಾ ಸರ್ಜಾ ಕೈಲಿ ಒದೆಸಿಕೊಳ್ಳಲ್ಲ ಅಂದ್ರಾ ಜಗಪತಿ ಬಾಬು?

Jul 4, 2019, 11:22 AM IST

ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರದಲ್ಲಿ ಧೃವಾ ಜಗಪತಿ ಬಾಬು ಹೊಡಿಯೋ ಸೀನ್ ಇದೆ. ಇದು ಭರ್ಜರಿ ಫೈಟ್ ಸೀನ್ ಇದೆ. ನನ್ನ ಅಕ್ಕಪಕ್ಕದಲ್ಲಿರೋರನ್ನು ಹೀರೋ ಹೊಡೆಯಲಿ. ನನ್ನನ್ನು ಹೊಡೆಯೋದು , ಒದೆಯೋದು ಬೇಡ. ಈ ಸೀನ್ ನಲ್ಲಿ ನಾನೇ ಗುಂಡು ಹೊಡೆದುಕೊಂಡು ಸಾಯುತ್ತೇನೆ ಎಂದಿದ್ದಾರೆ.  ಇದೀಗ ಅವರ ಜಾಗಕ್ಕೆ ವಿವೇಕ್ ಒಬೆರಾಯ್ ಬಂದಿದ್ದಾರೆ.