ಫಾರಿನ್ ಹುಡುಗನ ಜೊತೆ ಲವ್ವಲ್ಲಿ ಬಿದ್ರಾ ಸಂಯುಕ್ತಾ ಹೆಗ್ಡೆ?

Jun 28, 2019, 4:20 PM IST

ಕಿರಿಕ್ ಪಾರ್ಟಿ ಕಿರಿಕ್ ಹುಡುಗಿ ಸಂಯುಕ್ತಾ ಹೆಗ್ಡೆ ಬೋಲ್ಡ್ ನೆಸ್ ಗೆ ಹೆಸರಾದವರು. ವಿದೇಶಿ ಯುವಕನ ಜೊತೆಗಿರುವ ಫೋಟೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ‘ನನ್ನ ಪ್ರತಿ ಕ್ಷಣವನ್ನು ನಿನ್ನೊಂದಿಗೆ ಕಳೆಯಲು ಇಷ್ಟಪಡ್ತೀನಿ’ ಎಂದಿರುವುದು ಕುತೂಹಲ ಮೂಡಿಸಿದೆ. ಯಾರು ಈ ಹುಡುಗ?