‘ರಾಬರ್ಟ್’ ದರ್ಶನ್ ಗೆ ರಚಿತಾ- ಹರಿಪ್ರಿಯಾ ನಾಯಕಿ?

Mar 23, 2019, 12:20 PM IST

ದರ್ಶನ್ ಅಭಿನಯದ ’ರಾಬರ್ಟ್’ ಸಿನಿಮಾ ಟೈಟಲ್ ಬಿಡುಗಡೆಯಾಗಿ ಹಲವು ದಿನಗಳೇ ಆಗಿದೆ. ರಾಮನನ್ನು ಭುಜದ ಮೇಲೆ ಹೊತ್ತಿರುವ ಆಂಜನೇಯ ಪೋಸ್ಟರ್ ಲುಕ್ ಸಾಕಷ್ಟು ಕುತೂಹಲ ಮೂಡಿಸಿತ್ತು. ಈ ಚಿತ್ರದ ನಾಯಕಿ ಆಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗೂ ಹರಿಪ್ರಿಯಾ ಹೆಸರು ಕೇಳಿ ಬರುತ್ತಿದ್ದು ಇನ್ನೂ ಏನೂ ಫೈನಲ್ ಆಗಿಲ್ಲ.