ಅಳಿಯನ ಜೊತೆ ರಾಕಿಂಗ್ ಸ್ಟಾರ್ ಯಶ್!

Aug 1, 2019, 2:48 PM IST

ಸ್ಯಾಂಡಲ್‌ವುಡ್ ರಾಕಿ ಬಾಯ್‌ಗೊಬ್ಬ ಅಳಿಯನಿದ್ದಾನೆ, ಮಾವನನ್ನು ಪೀಡಿಸೋ ಚೇಡಿಸೋ ಅಳಿಯ ಒಮ್ಮೆಯಾದ್ರೂ ಮಾವನ ಮೀಟ್ ಮಾಡಲೇಬೇಕು ನೋಡಿ...ಇವರಿಬ್ಬರ ಮುದ್ದಾದ ಫೋಟೋವನ್ನು ಯಶ್ ಸಹೋದರಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.....