‘ಅವನೇ ಶ್ರೀಮನ್ನಾರಾಯಣ’ ಪೋಸ್ಟರನ್ನು ಕಾಪಿ ಮಾಡಲಾಯ್ತಾ?

Jun 8, 2019, 1:04 PM IST

ಶ್ರೀಮನ್ನಾರಾಯಣ ಚಿತ್ರದ ಪೋಸ್ಟರ್ ಕದ್ದಿದ್ದಾರೆ. ಪಟಾ ಪೋಸ್ಟರ್ ನಿಕ್ಲಾ ಹೀರೋ ಪೋಸ್ಟರ್ ಸೂಪರ್ ಎಂದು ತರುಣ್ ರಕ್ಷಿತ್ ಚಿತ್ರಕ್ಕೆ ವ್ಯಣಗ್ಯಭರಿತ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ರಾಬರ್ಟ್ ಚಿತ್ರಕ್ಕೂ ವಿವಾದ ತಳುಕು ಹಾಕಿಕೊಂಡಿದೆ. ಡ್ವೈನ್ ಜಾನ್ಸನ್ ಚಿತ್ರದ ಪೋಸ್ಟರ್ ಕಾಪಿ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.