ವಿಶ್ವನಾಯಕನ ಬಗ್ಗೆ ಮಾತನಾಡುವ ಅರ್ಹತೆ ಇಲ್ಲ: ರಮ್ಯಾಗೆ ಬುಲೆಟ್ ಪ್ರಕಾಶ್ ಟಾಂಗ್

Apr 30, 2019, 1:49 PM IST

ಪ್ರಧಾನಿ ಮೋದಿ ವಿರುದ್ಧ ರಮ್ಯಾ ಟ್ವೀಟ್ ವಿಚಾರವಾಗಿ ಬುಲೆಟ್ ಪ್ರಕಾಶ್ ಟಾಂಗ್ ಕೊಟ್ಟಿದ್ದಾರೆ. ವಿಶ್ವನಾಯಕನ ಬಗ್ಗೆ ಮಾತನಾಡುವ ಅರ್ಹತೆ, ಯೋಗ್ಯತೆ ಇಲ್ಲ. ಪಕ್ಷದಲ್ಲಿ ಹೇಗಿರಬೇಕು ಎಂದು ತಿಳಿದು ಮಾತನಾಡಿ. ರಾಜಕೀಯ ತಜ್ಞರಿಂದ ಪಾಠ ಕಲಿತುಕೊಳ್ಳಿ  ಎಂದು ಟಾಂಗ್ ಕೊಟ್ಟಿದ್ದಾರೆ.