ಫೋಟೋದಲ್ಲಿರೋ ಪುಟ್ಟ ಬಾಲಕಿ ಈಗ ಖ್ಯಾತ ನಟಿ! ಗುರುತು ಸಿಗುತ್ತಾ?

Sep 16, 2019, 6:31 PM IST

ಫೋಟೋದಲ್ಲಿರೋ ಪುಟ್ಟ ಬಾಲಕಿ ಈಗ ಬಾಲಿವುಡ್‌ನ ಖ್ಯಾತ ನಟಿ! ಅಷ್ಟೇ ಅಲ್ಲ, ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಪತ್ನಿ ಕೂಡಾ. ಹೌದು ಅನುಷ್ಕಾ ಶರ್ಮಾ ತಮ್ಮ ಬಾಲ್ಯದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಫೋಟೋ ಜೊತೆ ‘ಲಿಟ್ಲ್ ಮಿ’ ಎಂದು ಅನುಷ್ಕಾ ಬರೆದುಕೊಂಡಿದ್ದಾರೆ. ಶಾರುಖ್ ಖಾನ್ ಜೊತೆ ಝೀರೋ ಚಿತ್ರದಲ್ಲಿ ನಟಿಸಿದ ಬಳಿಕ ಯಾವುದೇ ಚಿತ್ರದಲ್ಲಿ ಅನುಷ್ಕಾ ಕಾಣಿಸಿಕೊಂಡಿಲ್ಲ. ಆದ್ರೆ ಪತಿ ವಿರಾಟ್ ಕೊಹ್ಲಿ ಜೊತೆ ವೆಸ್ಟ್ ಇಂಡೀಸ್ ಟೂರ್ ನಲ್ಲಿ ಅನುಷ್ಕಾ ಕಾಣಿಸಿಕೊಂಡಿದ್ದರು -)