ಧ್ರುವ ಸರ್ಜಾ ಮನೆಯಲ್ಲಿ ಪ್ರಸಾದ ವಿನಿಯೋಗ!

Apr 16, 2019, 3:56 PM IST

ಆಂಜನೇಯ ಭಕ್ತ ಧ್ರುವ ಮನೆಯಲ್ಲಿ ರಾಮನವಮಿ ಅದ್ಧೂರಿಯಾಗಿ ನಡೆಯಿತು. ಮಜ್ಜಿಗೆ, ಪಾನಕವನ್ನು ಅಭಿಮಾನಿಗಳಿಗೆ ನೀಡಿ ಜೈ ಆಂಜನೇಯ ಎಂದಿದ್ದಾರೆ ಧ್ರುವ. ಅದ ಕಂಪ್ಲಿಟ್ ವಿಡಿಯೋ ಇಲ್ಲಿದೆ ನೋಡಿ.