ಇಂಥ ಮೋದಿ ಅಭಿಮಾನಿಯನ್ನು ನೀವು ಹಿಂದೆಂದೂ ನೋಡಿರಲು ಸಾಧ್ಯವೇ ಇಲ್ಲ!

Apr 14, 2019, 6:08 PM IST

ತನ್ನ ಇಡೀ  ಆಲ್ಟೋ ಕಾರನ್ನ ಮೋದಿ ಈ ವ್ಯಕ್ತಿ ಮಯ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯ ಕಟ್ಟಾ ಅಭಿಮಾನಿಯ ಹೆಸರು  ಕೊರಟಗೆರೆಯ ಅಶೋಕ್...ಮೋದಿ ರಾಜ್ಯಕ್ಕೆ ಎಲ್ಲೇ ಬಂದ್ರು ಸರಿ ಅಲ್ಲಿ ಈ ವ್ಯಕ್ತಿ ಹಾಜರ್  ಇರ್ತಾರೆ. ತಮ್ಮದೆ ಹಣ ಖರ್ಚು ಮಾಡಿಕೊಂಡು ತಿರುಗುತ್ತಾರೆ.  ಅಷ್ಟೇ ಅಲ್ದೇ ತಮ್ಮ ಹೇರ್ ಸ್ಟೈಲ್ ಸಹ ಮೋದಿ ಮಯ ಮಾಡಿಸಿಕೊಂಡಿದ್ದಾರೆ. ಯಾವ ಕಾರಣಕ್ಕೆ ಇವರಿಗೆ ಮೋದಿ ಇಷ್ಟ? ಎಂಬುದನ್ನು ಅವರ ಮಾತಿನಲ್ಲೇ ಕೇಳಿ..