ಮೋದಿ ‘ಬಾಲಕೋಟ್’ ಟೀಕೆಗೆ ಎಚ್ಡಿಕೆ ಖಡಕ್ ‘ತಿರುಗೇಟ್’

Apr 19, 2019, 4:05 PM IST

ಬಾಗಲಕೋಟೆ ಚುನಾವಣಾ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಟೀಕೆಗಳಿಗೆ ಸಿಎಂ ಎಚ್. ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.  ಪಾಕಿಸ್ತಾನಕ್ಕೆ ಹೋಗಿ ಅಲ್ಲಿನ ಪ್ರಧಾನಿಗೆ ಉಡುಗೊರೆ ಕೊಂಡು ಹೋದವರಾರು ಎಂದು ಪ್ರಶ್ನಿಸಿದ್ದಾರೆ.