ಇಂದು ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ದೇಗುಲದಲ್ಲಿ ವಿಶೇಷ ಪೂಜೆ

Aug 25, 2023, 11:08 AM IST

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ನಿಜ ಶ್ರಾವಣ ಮಾಸ, ಶುಕ್ಲ ಪಕ್ಷ,ಮಂಗಳವಾರ, ನವಮಿ ತಿಥಿ, ಅನುರಾಧ ನಕ್ಷತ್ರ. ನಾವು ಪ್ರತಿಯೊಂದು ಆಚಾರಣೆ ಮಾಡುವಾಗ ಅದರ ಹಿನ್ನಲೆ ತಿಳಿದುಕೊಳ್ಳ ಬೇಕು . ನಾವು ಏನನ್ನು ಆಚರಣೆ ಮಾಡುತ್ತೇವೆ ಅದನ್ನು ತಿಳಿದು ಆಚರಿಸಿದರೆ ಒಳ್ಳೆಯದು . ಇದರಿಂ ದಪೂಜೆ ಅರ್ಥಪೂರ್ಣವಾಗುತ್ತದೆ. ಮನಸ್ಸಿಗೆ ಪ್ರಸನ್ನತೆ ಉಂಟಾಗುತ್ತದೆ.ಯಾರು ವರಗಳನ್ನು ಕರುಣಿಸುತ್ತಾಳೊ ಆಕೆ ವರಮಹಾಲಕ್ಷ್ಮಿ, ದೇವರು ಮನೆಯಲ್ಲಿ ಅಥವಾ ಈಶಾನ್ಯ ಕೋಣೆಯಲ್ಲಿ ಮಂಟಪನ್ನು ಕಟ್ಟಿ ಪೋಜೆ ಮಾಡಿ ಎಂದು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ಹೇಳಿದ್ದಾರೆ ಇನ್ನು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ.