Panchang: ಇಂದು ಅಮೃತ ಸಿದ್ಧಿ ದಿನ: ಯಾವ ರಾಶಿಗೆ ಯಾವ ಫಲ?

Feb 24, 2023, 9:36 AM IST

ಇಂದು ಶ್ರೀ ಶುಭಕೃತ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ಪಂಚಮಿ ತಿಥಿ, ರೇವತಿ ನಕ್ಷತ್ರ ಇದೆ. ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಶುಕ್ರವಾರ ದಿನವಾದ ಇಂದು ರೇವತಿ ನಕ್ಷತ್ರ ಸೇರಿರುವುದರಿಂದ ಅಮೃತ ಸಿದ್ಧಿ ದಿನ ಎಂದು ಕರೆಯುತ್ತಾರೆ ಉರ್ತಕೃಷ್ಟವಾದ ದಿನ ಇವತ್ತು. ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ ಅನ್ನೋ ಬಗ್ಗೆ ಆಸಕ್ತಿ ಇದ್ದರೆ ಇಂದಿನ ಪಂಚಾಂಗ ಫಲಗಳು ಹೀಗಿವೆ..