ದಿನ ಭವಿಷ್ಯ: ಈ ರಾಶಿಯ ಐಟಿ ಉದ್ಯೋಗಿಗಳಿಗೆ ಇಂದು ಕಷ್ಟದ ದಿನ..!

Jan 8, 2021, 7:42 AM IST

08 ಜನವರಿ 2021ರಂದು ಮೇಷ ರಾಶಿಯ ಐಟಿ ಉದ್ಯೋಗಿಗಳು, ಬುದ್ಧಿ ಉಪಯೋಗಿಸಿ ಕೆಲಸ ಮಾಡುವವರಿಗೆ ಕಷ್ಟ ಎದುರಾಗಲಿದೆ. ಇವರಿಗೆ ಸಂಗಾತಿಯಿಂದ ಸ್ವಲ್ಪ ನೆರವು ಸಿಗುವ ಸಾಧ್ಯತೆ ಇದೆ.

ಪಂಚಾಂಗ: ಲಕ್ಷ್ಮೀ ಆರಾಧನೆಯಿಂದ ಶುಭ!

ಶ್ರಮ ಜೀವಿಗಳಿಗೆ ತೊಂದರೆ ಇಲ್ಲ. ಸಾಫ್ಟ್‌ವೇರ್ ಫೀಲ್ಡ್‌ನವರಿಗೆ ಸ್ವಲ್ಪ ಸಮಸ್ಯೆಯಾಗಲಿದೆ. ಉಳಿದ ರಾಶಿಗಳ ಇಂದಿನ ಭವಿಷ್ಯ ಹೇಗಿದೆ..? ಇಲ್ಲಿ ನೋಡಿ ವಿಡಿಯೋ