Dec 16, 2022, 11:23 AM IST
ಆಕೆ ಸ್ಪುರದ್ರೂಪಿ ಯುವತಿ.. ಯಾವ ಚಲನಚಿತ್ರದ ನಟಿಗೂ ಕಮ್ಮಿ ಇರ್ಲಿಲ್ಲ.. ಒಮ್ಮೆ ಯಾರಾದ್ರೂ ಆಕೆಯನ್ನು ನೋಡಿದ್ರೆ ನೋಡ್ತಾನೆ ಇರ್ಬೇಕು ಅನ್ನುವಷ್ಟು ಸುಂದರಿ. ಬಿಬಿಎಂ ಸಹ ಓದ್ಕೊಂಡಿದ್ಳು. ಇಷ್ಟ ಪಟ್ಟ ಯುವಕನ್ನು ಮದ್ವೆ ಸಹ ಆಗಿದ್ಳು. ಎಲ್ಲಾವೂ ಚೆನ್ನಾಗೆ ಇತ್ತು. ಹೀಗಾಗಿ ತನ್ನ ಇಷ್ಟದಂತೆ ರೀಲ್ಸ್ ಮಾಡ್ಕೊಂಡು ಹೇಗೋ ಇರೋದ್ರಲ್ಲೇ ಸಂತೋಷವಾಗಿದ್ಳು. ಆದ್ರೆ ಅದೇನಾಯ್ತೋ ಗೊತ್ತಿಲ್ಲ, ಇದ್ದಕ್ಕಿದ್ದ ಹಾಗೆ ಆಕೆ ಕಬ್ಬಿನ ಗದ್ದೆಯೊಂದರಲ್ಲಿ ಹೆಣವಾಗಿ ಸಿಕ್ಕಿಬಿಟ್ಳು. ಯಾರದು? ಏನು ಈ ಕಥೆ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.