ನಿರ್ಮಾಣ ಹಂತದ ಕಟ್ಟಡದಲ್ಲಿ ಮಹಿಳೆಯ ಶವ..!ಅತ್ಯಾಚಾರ ಮಾಡಿದವನು ಕೊಲೆಯನ್ನೂ ಮಾಡಿದ್ನಾ ?

ನಿರ್ಮಾಣ ಹಂತದ ಕಟ್ಟಡದಲ್ಲಿ ಮಹಿಳೆಯ ಶವ..!ಅತ್ಯಾಚಾರ ಮಾಡಿದವನು ಕೊಲೆಯನ್ನೂ ಮಾಡಿದ್ನಾ ?

Published : Apr 07, 2024, 05:00 PM IST

ಉತ್ತರ ಕರ್ನಾಟಕ ಮೂಲದ ಮಹಿಳೆಯನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಅತ್ಯಾಚಾರಗೈದು ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
 

ಆಕೆ 55 ವರ್ಷದ ಮಹಿಳೆ. ಉತ್ತರ ಕರ್ನಾಟಕದ(North Karnataka) ಮೂಲದ ಆಕೆ ಹೊಟ್ಟೆಪಾಡಿಗೆ ರಾಜಧಾನಿ ಬೆಂಗಳೂರಿಗೆ ಬಂದಿದ್ದಳು. ಎರಡು ಮಕ್ಕಳ ತಾಯಿಯಾದ ಆಕೆ ಶೆಡ್‌ನಲ್ಲಿ ವಾಸವಾಗಿದ್ದುಕೊಂಡೆ ಜೀವನ ನಡೆಸುತ್ತಿದ್ಳು. ಆದ್ರೆ ಕೆಲಸ ಅರಸಿಕೊಂಡು ಇದೇ ಬೆಂಗಳೂರಿಗೆ(Bengaluru) ಬಂದಿದ್ದ ಯುಪಿ ಮೂಲದ ಆ ಕಿರಾತಕ ಕಣ್ಣು ಅದ್ಯಾವಾಗ ಆ ಮಹಿಳೆ(Woman)ಮೇಲೆ ಬಿತ್ತೋ ಏನೋ ಭೀಕರವಾಗಿ ಕೊಲೆಯಾಗಿ(Murder) ಹೋಗಿದ್ದಾಳೆ. ತನಿಗಿನ್ನು ಚಿಕ್ಕವಯಸ್ಸು.. ದೂರದೂರಿಂದ ಕೆಲಸ ಹುಡುಕಿಕೊಂಡು ರಾಜಧಾನಿ ಬೆಂಗಳೂರಿಗೆ ಬಂದಿದ್ದ. ಸಿಕ್ಕ ಸಣ್ಣ ಕೆಲಸ ಮಾಡಿಕೊಂಡು ಗೆಳೆಯರ ಜೊತೆ ಬದುಕು ಸಾಗಿಸುತಿದ್ದ. ಆದ್ರೆ ಇಷ್ಟೇ ಆಗಿದ್ರೆ ಎಲ್ಲವೂ ಚೆನ್ನಾಗೆ ಇರುತಿತ್ತು. ಆದ್ರೆ ಅದೊಂದು ರಾತ್ರಿ ಮದ್ಯಸೇವಿಸಲು ಬಾರ್ ಗೆ ಹೊದ ಆತ ಮೆರದಿದ್ದು ಮಾತ್ರ ವಿಕೃತಿ. ಮದ್ಯದ ಅಮಲಿನಲ್ಲಿ ಆತ ಮಾಡಿದ ವಿಕೃತಿಗೆ ಹೊಟ್ಟೆಪಾಡಿಗೆ ಬಂದ ಉತ್ತರ ಕರ್ನಾಟಕದ ಮಹಿಳೆ ಬಲಿಯಾಗಿದ್ದಾಳೆ.ಹೀಗೆ ಕೆಲಸ ಅರಸಿ ಬಂದಿದ್ದ 55 ವರ್ಷದ ಮಹಿಳೆ ಮೇಲೆ ಸಚಿನ್ ಹೇಗೆ ಮೃಗನಂತೆ ಎರಗಿ ಅತ್ಯಾಚಾರ ಎಸಗಿದ್ದ ಅಂದ್ರೆ ಪೊಲೀಸರು ಕೂಡ ಒಂದು ಕ್ಷಣ ಶಾಕ್ ಆಗಿದ್ರೂ. ಯಾಕಂದ್ರೆ ಮಹಿಳೆಯ ಗುಪ್ತಾಂಗಕ್ಕೆಲ್ಲಾ ಒದ್ದು ಆಕೆ ಸತ್ತರೂ ಕೂಡ ಬಿಟ್ಟಿರಲಿಲ್ಲ. ಆ ಮಹಿಳೆ ಸತ್ತಿದ್ರೂ ಕೂಡ ಎಣ್ಣೆ ನಶೆಯಲ್ಲಿದ್ದ ಸಚಿನ್ ಶವ ಸಂಭೋಗವನ್ನು ಮಾಡಿ ವಿಕೃತಿ ಮೆರೆದಿದ್ದ. 55 ವರ್ಷದ ಮಹಿಳೆ ಮೇಲೆ 19 ವರ್ಷದ ಸಚಿನ್ ಯಾವ ಮಟ್ಟಿಗೆ ವಿಕೃತಿ ಮೆರೆದಿದ್ದ ಅನ್ನೋದನ್ನು ಹೇಳಿದ್ರೆ ನಿಮ್ಗೆ ಶಾಕ್ ಆಗೇ ಆಗುತ್ತೆ. ಆತನ ಕ್ರೂರತೆ ಎಷ್ಟರ ಮಟ್ಟಿಗೆ ಇತ್ತೆಂದರೆ ಆ ಮಹಿಳೆ ದೇಹ ಹಾಗೂ ಅಂಗಾಂಗಗಳ ಮೇಲೆ ಗಾಯದ ಗುರುತುಗಳಾಗಿತ್ತು.. ಆಕೆಯ ಎದೆಯ ಭಾಗ ಹಾಗೂ ಗುಪ್ತಾಂಗಕ್ಕೂ ಸಹ ಹಲ್ಲೆ ಮಾಡಿ ವಿಕೃತಿ ಮೆರೆದಿದ್ದ ಈತನ ಪೈಶಾಚಿಕ ಕೃತ್ಯಕ್ಕೆ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಸತ್ತರೂ ಬಿಡದೇ ಶವ ಸಂಭೋಗ ಮಾಡಿದ್ದ.. ಯುಪಿಗೆ ಓಡಿಹೋಗಲು ಪ್ಲಾನ್ ಸಹ ಮಾಡಿದ್ದ ಈತ ಪೊಲೀಸರಿಗೆ ಸಿಕ್ಕಿದ್ದೇ ರೋಚಕ.

ಇದನ್ನೂ ವೀಕ್ಷಿಸಿ: Siddaramaiah: "ಗೆದ್ದರೆ ಅಧಿಕಾರ, ಸೋತರೆ ತಲೆದಂಡ.." ಡಿಸಿಎಂ ಡಿಕೆ ವಾರ್ನಿಂಗ್! ನಾನು ಇರ್ಬೇಕೋ ಬೇಡ್ವೋ” ಅಂದಿದ್ದೇಕೆ ಸಿಎಂ ?

23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
Read more