ರಾಸಲೀಲೆ ವಿಡಿಯೋ ವೈರಲ್‌, ತಲೆ ಮರೆಸಿಕೊಂಡಿದ್ದ ತಮಿಳುನಾಡಿನ ಪಾದ್ರಿ ಬೆಂಗಳೂರಲ್ಲಿ ಅರೆಸ್ಟ್...!

Mar 22, 2023, 4:50 PM IST

ಯುವತಿಯೊಂದಿಗಿನ ತನ್ನ ಖಾಸಗಿ ವಿಡಿಯೋಗಳನ್ನು ಶೇರ್‌ ಮಾಡಿ ನಾಪತ್ತೆಯಾಗಿದ್ದ ತಮಿಳುನಾಡುವಿನ ಪಾದ್ರಿಯನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಕನ್ಯಾಕುಮಾರಿಯ ಸೈರೋ ಮಾಲಂಕರ್ ಕ್ಯಾಥೋಲಿಕ್‌ ಚರ್ಚ್‌ ಪಾದ್ರಿ ಬೆನೆಡಿಕ್ಟ್‌ ಆಂಟೋವನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಪಾದ್ರಿ  ಲ್ಯಾಪ್‌ಟಾಪ್‌ ಕಳ್ಳ ಕಿತ್ತುಕೊಂಡು ಹೋಗಿ  ವಿಡಿಯೋಗಳನ್ನು ಶೇರ್‌ ಮಾಡಿದ್ದಾನೆ. ಪಾದ್ರಿ  ಲ್ಯಾಪ್‌ಟಾಪ್‌ನಲ್ಲಿ 10ಕ್ಕೂ ಹೆಚ್ಚು ಹೆಣ್ಣುಕ್ಕಳ ಜೊತೆಗಿನ ವಿಡಿಯೋಗಳಿದ್ದು.  ವೈರಲ್  ಆಗುತ್ತಿದ್ದಂತೆ ಹೆಣ್ಣು ಮಗಳು ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾಳೆ.  ಇನ್ನು ದೂರನ್ನು ಆಧರಿಸಿ ಪೊಲೀಸರು ಆರೋಪಿ ಪಾದ್ರಿಯನ್ನು ಅರೆಸ್ಟ್ ಮಾಡಿದ್ದಾರೆ.