ಬಾಲಿವುಡ್‌ ಡ್ರಗ್ಸ್ ಪಾರ್ಟಿ: ಎನ್‌ಸಿಬಿ ವಶಕ್ಕೆ ಪಡೆದ 8 ಮಂದಿ ಯಾರು?

Oct 3, 2021, 5:23 PM IST

ಮುಂಬೈ(ಅ.03) ಬಾಲಿವುಡ್‌ ಡ್ರಗ್ಸ್ ಕೇಸ್‌ಗೆ ಸಂಬಂಧಿಸಿದಂತೆ ಎಂಟು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಇಲ್ಲಿ ನಟ ಶಾರುಖ್ ಪುತ್ರ ಆರ್ಯನ್ ಖಾನ್ ಸೇರಿ ಒಟ್ಟು ಎಂಟು ಮಂದಿಯ ವಿಚಾರಣೆ ನಡೆಯುತ್ತಿದೆ.

ಹೌದು ವಿಐಪಿಗಳೇ ಇದ್ದ ಐಷಾರಾಮಿ ಹಡಗಿಗೆ ದಾಳಿ ನಡೆಸಿದ ಎನ್‌ಸಿಬಿ ಅಧಿಕಾರಿಗಳು ಕೆವಲರನ್ನು ವಶಕ್ಕೆ ಪಡೆದಿದ್ದಾರೆ. ಹಾಗಾದ್ರೆ ಎನ್‌ಸಿಬಿ ಅಧಿಕಾರಿಗಳ ಬಲೆಗೆ ಬಿದ್ದವರು ಯಾರು? ಇಲ್ಲಿದೆ ಈ ಕುರಿತಾದ ವಿವರ.