Oct 2, 2021, 5:40 PM IST
ಬೆಂಗಳೂರು (ಅ. 02): ರಾಜಸ್ತಾನ ಮೂಲದ ಬಿಚ್ಚು ಗ್ಯಾಂಗು ಕರಾಮತ್ತು ತೋರಿಸಿದೆ. ಜೇಮ್ಸ್ ಬಾಂಡ್ ರೀತಿ ಕಳ್ಳತನ ಮಾಡುತ್ತದೆ. ಉದ್ಯಮಿಗಳು, ವ್ಯಾಪಾರಿಗಳೇ ಇವರ ಟಾರ್ಗೆಟ್. ಕೋಡ್ ನಂಬರ್ ಇಟ್ಟುಕೊಂಡು ಕಳ್ಳತನ ಮಾಡುತ್ತೆ ಈ ಗ್ಯಾಂಗ್. ಇದೊಂದು ರೀತಿ ಪೊಲೀಸರಿಗೆ ಸವಾಲಾಗಿದೆ.
ಕಾಲೇಜಿಗೆ ಚಕ್ಕರ್, ಲವ್ವಿ ಡವ್ವಿಯಲ್ಲಿ ತೊಡಗಿಕೊಂಡ ವಿದ್ಯಾರ್ಥಿಗಳು: ವಿಡಿಯೋ ವೈರಲ್