Vijayapura Murder: ಇದು ಕೋಲ್ಡ್‌ ಬ್ಲಡ್‌ ಮರ್ಡರ್‌ ಕೇಸ್..! ಅಮ್ಮ-ಮಗನನ್ನ ಮುಗಿಸಿ ಚಾಟ್ಸ್‌ ಮಾರ್ತಿದ್ದ ಹಂತಕ..!

Vijayapura Murder: ಇದು ಕೋಲ್ಡ್‌ ಬ್ಲಡ್‌ ಮರ್ಡರ್‌ ಕೇಸ್..! ಅಮ್ಮ-ಮಗನನ್ನ ಮುಗಿಸಿ ಚಾಟ್ಸ್‌ ಮಾರ್ತಿದ್ದ ಹಂತಕ..!

Published : Mar 26, 2024, 05:41 PM IST


ವರ್ಷದ ನಂತರ ಮಿಸ್ಸಿಂಗ್ ಕೇಸ್ಗೆ ಸಿಕ್ತು ಟ್ವಿಸ್ಟ್..!
ಹೂವಿನ ಟಾಟ್ಯೂ ಪ್ರಕರಣಕ್ಕೆ ನೀಡಿತ್ತು ಟ್ವಿಸ್ಟ್..!
ರಕ್ತ ಅಂಟಿದ ಕೈನಲ್ಲೇ ಪಾನಿ ಪೂರಿ ಮಾಡ್ತಿದ್ದ..!

ಒಂದು ವರ್ಷದ ಹಿಂದೆ ವಿಜಯಪುರದಲ್ಲಿ ನಡೆದಿದ್ದ ಕೊಲ್ಡ್‌ ಬ್ಲಡ್ ಮರ್ಡರ್‌(Murder) ಕೇಸ್‌ವೊಂದು ಬಯಲಿಗೆ ಬಂದಿದೆ. ಮೈಸೂರು ಮೂಲದ ಬ್ಯೂಟಿ ಲೇಡಿ ಆಂಡ್‌ ಮಗನ ಜೋಡಿ ಕೊಲೆ ಯಾವುದೇ ಕ್ಲೂ ಇಲ್ಲದೆ ಪೊಲೀಸರಿಗೆ(Police) ಮಿಸ್ಟೆರಿಯಾಗಿ ಉಳಿದಿತ್ತು. ಬಾವಿಯೊಂದರಲ್ಲಿ ಬಿದ್ದಿದ್ದ ಬ್ಯಾಗ್‌ಗಳಲ್ಲಿ ಅಡಗಿಸಿಟ್ಟಿದ್ದ ಜೋಡಿ ಹೆಣಗಳ ರಹಸ್ಯವನ್ನ ಕೊನೆಗು ವಿಜಯಪುರ ಪೊಲೀಸರು ಭೇದಿಸಿದ್ದಾರೆ. ಫೇಸ್‌ಬುಕ್‌ ಮೂಲಕ ಶುರುವಾದ ಬ್ಯೂಟಿ ಆಂಟಿ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಸಾಗರ್‌ಗೆ ಲೈಟಾಗಿ ಆಕೆಯ ಮೇಲೆ ಅನುಮಾನ ಶುರುವಾಗಿತ್ತು. ಇದೇ ಕಾರಣಕ್ಕೆ ಆತ ಆಕೆಯನ್ನ ಬಿಟ್ಟು ವಾಪಸ್ ವಿಜಯಪುರಕ್ಕೆ(Vijayapura) ಬಂದುಬಿಟ್ಟಿದ್ದ. ಆದ್ರೆ ಆಕೆ ಮಾತ್ರ ನನಗೆ ಅವನೇ ಬೇಕು ಅಂತ ಗಂಡನನ್ನ ಬಿಟ್ಟು ಮಗುವನ್ನೂ ಕರೆದುಕೊಂಡು ಹಿನಿಯನ ಬಳಿಗೆ ಬಂದುಬಿಟ್ಟಳು. ಆತ ಕೂಡ ಆಕೆಯನ್ನ ಲಾಡ್ಜ್‌ವೊಂದರಲ್ಲಿ ಇಟ್ಟಿದ್ದ. ಆದ್ರೆ ಆಕೆಯ ಜೊತೆ ಇರುವಾಗ್ಲೇ ಅವಳ ಮೊಬೈಲ್ಗೆ ಒಂದೆರಡು ಮೆಸೇಜ್ ಬಂದಿದ್ದೆ. ಮೊದಲೇ ಅನುಮಾನದಲ್ಲಿದ್ದ ಪ್ರೇಮಿ ಅವಳನ್ನ ಮುಗಿಸಿ ನಂತರ ಅವಳ ಮಗನ ಕಥೆಯನ್ನೂ ಮುಗಿಸಿ ಸೀದಾ ಬ್ಯಾಗ್‌ನಲ್ಲಿ ಮೃತದೇಹವನ್ನ ಹಾಕಿ ಬಾವಿಗೆ ಎಸೆದು ತನ್ನಪಾಡಿಗೆ ತಾನು ಇದ್ದುಬಿಟ್ಟಿದ್ದ. ತಪ್ಪು ಮಾಡಿದವನು ಇದಲ್ಲ ನಾಳೆ ಸಿಕ್ಕಿಬೀಳ್ತಾನೆ ಅನ್ನೋದಕ್ಕೆ ಈ ಪ್ರಕರಣ ಬೆಸ್ಟ್ ಎಕ್ಸಾಂಪಲ್. ಇಬ್ಬರ ಹೆಣ ಹಾಕಿ ನೆಮ್ಮದಿಯಾಗಿದ್ದವನು ಇವತ್ತು ತಗ್ಲಾಕಿಕೊಂಡು ಜೈಲು ಪಾಲಾಗಿದ್ದಾನೆ.

ಇದನ್ನೂ ವೀಕ್ಷಿಸಿ:  Watch Video: ಬದಲಾಗಲಿದೆಯಾ ಬೆಂಗಳೂರು ಗ್ರಾಮಾಂತರದ ಬಲಾಬಲ..? ಇದ್ದ 1 ಕ್ಷೇತ್ರವನ್ನೂ ಕಳೆದುಕೊಳ್ಳಲಿದೆಯಾ ಕಾಂಗ್ರೆಸ್..?

23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
Read more