ಲವ್‌ನಲ್ಲಿ ಬಿದ್ದ ಫಸ್ಟ್ ರ‍್ಯಾಂಕ್ ಭೂಮಿಕಾ.. ಅವಳ ಕಥೆ ಮುಗಿಸಿ ರೈಲಿಗೆ ತಲೆ ಕೊಟ್ಟ ಪಾಗಲ್‌..!

ಲವ್‌ನಲ್ಲಿ ಬಿದ್ದ ಫಸ್ಟ್ ರ‍್ಯಾಂಕ್ ಭೂಮಿಕಾ.. ಅವಳ ಕಥೆ ಮುಗಿಸಿ ರೈಲಿಗೆ ತಲೆ ಕೊಟ್ಟ ಪಾಗಲ್‌..!

Published : Mar 07, 2024, 05:18 PM IST

ಪ್ರೇಯಸಿಯನ್ನ ಮುಗಿಸಲು ಚಾಕು ಖರೀಧಿಸಿದ್ದ..!
ಶಾಲೆ ಮಾಸ್ಟರ್ ಮಗಳ ಲವ್ ಸ್ಟೋರಿ ಹೇಳಿದ್ರು..!
ಪ್ರೀತಿ ಮಾಡಲ್ಲ ಅಂತ ತಂದೆಗೆ ಶಪಥ ಮಾಡಿದ್ಲು..!

ಆಕೆ SSLC ಓದುತ್ತಿದ್ದ ಹುಡುಗಿ. ಆಟ ಪಾಠ ಎಲ್ಲದರಲ್ಲೂ ಫಸ್ಟ್. ಇನ್ನೂ ಆಕೆಯ ಹೆತ್ತವರು ಕಡು ಬಡವರು. ನಮ್ಮಂಗೆ ನಮ್ಮ ಮಗಳು ಅಗಬಾರದು ಅಂತ ಕಷ್ಟಪಟ್ಟು ಆಕೆಯನ್ನ ಚೆನ್ನಾಗಿ ಓದಿಸುತ್ತಿದ್ರು. ಆದ್ರೆ ಆವತ್ತೊಂದು ದಿನ ಶಾಲೆಯಿಂದ(School) ವಾಪಸ್ ಆಗುವಾಗ ಆ ಹುಡುಗಿ ಬರ್ಬರವಾಗಿ ಕೊಲೆಯಾಗಿ(Murder) ಹೋಗಿದ್ಲು. ಆಕೆಯ ಕತ್ತು ಸೀಳಿ ಕೊಲೆ ಮಾಡಿದ್ದ ಹಂತಕ. ಇನ್ನೂ ಕೇಸ್ ದಾಖಲಿಸಕೊಂಡು ತನಿಖೆ ಆರಂಭಿಸಿದ ಪೊಲೀಸರು(Police) ಹಂತಕ ಯಾರು ಅಂತ ಕಂಡು ಹಿಡಿಯುವ ಹೊತ್ತಿಗೆ ಕೊಂದವನೂ ಕೂಡ ಪ್ರಾಣ ಬಿಟ್ಟಿದ್ದ ವಿಷಯ ಗೊತ್ತಾಗಿತ್ತು. ಭೂಮಿಕಾಳನ್ನ ಶರತನೇ ಕೊಲೆ ಮಾಡಿರಬಹುದು ಅಂತ ಅವನನ್ನ ಹುಡುಕಿ ಹೊರಟ ಪೊಲೀಸರಿಗೆ ಸಿಕ್ಕಿದ್ದು ಅವನ ಡೆಡ್‌ಬಾಡಿ. ಶರತ, ಭೂಮಿಕಾಳನ್ನ ಬರ್ಬರವಾಗಿ ಕೊಂದು ತಾನೂ ಕೂಡ ರೈಲಿಗೆ ತಲೆಕೊಟ್ಟಿದ್ದ. ಅವರಿಬ್ಬರು ವರ್ಷಗಳಿಂದ ಪ್ರೀತಿಸುತ್ತಿದ್ರು. 6 ತಿಂಗಳ ಹಿಂದಷ್ಟೇ ಆ ಹುಡುಗನ ಮನೆಯವರು ಹೆಣ್ಣು ಕೊಡಿ ಅಂತ ಭೂಮಿಕಾ ಮನೆಗೆ ಬಂದು ಕೆಳಿದ್ರು. ಆದ್ರೆ ಭೂಮಿಕಾ ತಂದೆ ಮಗಳ ಭವಿಷ್ಯ ದೃಷ್ಟಿಯಿಂದ ಆಮೇಲೆ ನೋಡೋಣ ಅಂದಿದ್ದ. ಆದ್ರೆ ಅವರ ಲವ್(Love) ಸ್ಟೋರಿ ಮುಂದುವರೆದಾಗ ತಂದೆ ಮಗಳಿಗೆ ಖಡಕ್ ವಾರ್ನ್ ಮಾಡಿದ್ದ. ಆಗ ಮಗಳು ತಂದೆಯ ಮಾತನ್ನ ಒಪ್ಪಿ ಪ್ರಿಯಕರನಿಗೆ ಬ್ರೇಕ್ ಅಂದಳು.. ಅಷ್ಟೇ ಅವಳು ಪ್ರೀತಿಗೆ ನೋ ಅಂತಿದ್ದಂತೆ ಅವಳ ಕಥೆಯನ್ನೇ ಮುಗಿಸೋದಕ್ಕೆ ರೆಡಿಯಾಗಿಬಿಟ್ಟ ಈ ಕಿರಾತಕ ಲವ್ವರ್. ಹದಿಹರೆಯದ ವಯಸ್ಸು ಹುಚ್ಚುಕೋಡಿ ಮನಸ್ಸು ಅನ್ಬೋ ಮಾತಿನ ಹಾಗೆ ಶರತ್ ಹುಚ್ಚಾಟ ಎರಡು ಕುಟುಂಬಗಳ ಕಣ್ಣೀರಲ್ಲಿ ಕೈ ತೊಳೆಯುವಂತೆ ಮಾಡಿಬಿಟ್ಟಿದೆ. 

ಇದನ್ನೂ ವೀಕ್ಷಿಸಿ:  ನಾನಲ್ಲ ನಾನಲ್ಲ ಅಂತಾನೇ ಚುನಾವಣೆಗೆ ರೆಡಿ ಆದ್ರಾ ಮಾಜಿ ಸಿಎಂ: ಹಾವೇರಿ ಅಖಾಡ ರೆಡಿ ಮಾಡಿಕೊಳ್ತಿದ್ದಾರಾ ಬೊಮ್ಮಾಯಿ..?

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
Read more