ಕಂಡವರ ಸಂಸಾರದಲ್ಲಿ ಮೂಗು ತೂರಿಸಿದ್ದೇ ತಪ್ಪಾ ? ಎರಡನೇ ಪ್ರಯತ್ನದಲ್ಲಿ ದಲಿತ ನಾಯಕನ ಕೊಲೆ..!

ಕಂಡವರ ಸಂಸಾರದಲ್ಲಿ ಮೂಗು ತೂರಿಸಿದ್ದೇ ತಪ್ಪಾ ? ಎರಡನೇ ಪ್ರಯತ್ನದಲ್ಲಿ ದಲಿತ ನಾಯಕನ ಕೊಲೆ..!

Published : Aug 31, 2023, 02:13 PM IST

15 ದಿನಗಳ ಮುಂಚೆಯೇ ಕೊಲೆಯ ಮುನ್ಸೂಚನೆ ಸಿಕ್ಕಿತ್ತು..!
ಕಾಲ್ ಬಂತು ಅಂತ ಕಾರ್ ನಿಲ್ಲಿಸಿದ.. ಹಂತಕರು ಆಗಮಿಸಿದ್ರು..!
ಮೊದಲ ಬಾರಿ ಅಟ್ಯಾಕ್ ಆದಾಗಲೇ ಆತ ಎಚ್ಚೆತ್ತುಕೊಳ್ಳಬೇಕಿತ್ತು..!

ಅವನು ಆ ಭಾಗದ ದಲಿತ ನಾಯಕ.. ಕಾಂಗ್ರೆಸ್‌ನ ಸಕ್ರೀಯ ಕಾರ್ಯಕರ್ತ. ತನ್ನ ಗ್ರಾಮದ ಜನರಿಗೆ ಏನೇ ಸಮಸ್ಯೆ ಬಂದ್ರೂ ಅವರು ಬರ್ತಿದ್ದಿದ್ದೇ ಈತನ ಬಳಿ. ರಾಜಿ ಪಂಚಾಯ್ತಿಗಳಲ್ಲಿ ಸದಾ ಬ್ಯುಸಿ ಇರ್ತಿದ್ದ ಆ ದಲಿತ ನಾಯಕ ಆವತ್ತು ಇದ್ದಕ್ಕಿದ್ದಂತೆ ಮರ್ಡರ್ ಮಾಗಿಬಿಟ್ಟ. ಮನೆಗೆ ಹೋಗ್ತಿದ್ದವನನ್ನ ಹಿಂಬಾಲಿಸಿ ಹಂತಕರು ಅವನ ಕಥೆ ಮುಗಿಸಿದ್ರು. ಆದ್ರೆ ಇದೇ ಕೇಸ್‌ನ ಇನ್ವೆಸ್ಟಿಗೇಷನ್‌ಗೆ ಇಳಿದ ಪೊಲೀಸರಿಗೆ ಗೊತ್ತಾಗಿತ್ತು ಈ ದಲಿತ ನಾಯಕನ ಕೊಲೆ ಹಿಂದೆ ಒಂದು ಸಂಸಾರದ ಕಥೆ ಇತ್ತು ಅಂತ. ನಾರಾಯಣಸ್ವಾಮಿಯ ಕೊಲೆ ನಂತರ ಇಡೀ ಗ್ರಾಮವೇ ಹೊತ್ತಿಉರಿದಿತ್ತು. ಇನ್ನೂ ಆತನ ಕೊಲೆಯನ್ನ ಮಾಡಿದ್ಯಾರು ಅನ್ನೋದು ಅಲ್ಲಿದ್ದ ಪ್ರತಿಯೊಬ್ಬರಿಗೂ ಗೊತ್ತಿತ್ತು. 15 ದಿವಸ ಹಿಂದಷ್ಟೇ ನಾರಾಯಣಸ್ವಾಮಿಯ ಕಥೆ ಮುಗಿಸಲು ಬಂದವರೇ ಇವತ್ತು ಅವನನ್ನ ಹೊಡೆದು ಹಾಕಿದ್ದಾರೆ ಅನ್ನೋದು ಕನ್ಫರ್ಮ್ ಆಗಿತ್ತು. ಇದೇ ಕಾರಣಕ್ಕೆ ಗ್ರಾಮದ ಜನರೆಲ್ಲಾ ಅದೊಂದು ಮನೆಯ ಮುಂದೆ ಬಂದು ನಿಂತಿದ್ದಿದ್ದರು. ಪ್ರಮೋದ ತಾನೆ ಕೊಲೆ ಮಾಡಿರೋದಾಗಿ ಹೇಳಿಬಿಟ್ಟ. ಆದ್ರೆ ಆತ ನಾರಾಯಣಸ್ವಾಮಿಯನ್ನ ಕೊಂದಿದ್ದೇಕೆ ಅಂದ್ರೆ ಆತ ಹೆಳಿದ್ದು ಒಂದು ಸಂಸಾರದ ಕಥೆಯನ್ನ.. ಹಾಗಾದ್ರೆ ಏನದು ಸಂಸಾರದ ಕಥೆ..? ಆವತ್ತು ಘಟನೆ ನಡೆದ ದಿನ ಏನೇನಾಯ್ತು..? ಇಲ್ಲಿದೆ ಮಾಹಿತಿ..

ಇದನ್ನೂ ವೀಕ್ಷಿಸಿ:  ತಮಿಳುನಾಡು ನೆಲದಿಂದಲೇ ಸುವರ್ಣನ್ಯೂಸ್‌ ಗ್ರೌಂಡ್ ರಿಪೋರ್ಟ್! 'ಕಾವೇರಿ' ಎಡವಿದ್ದೆಲ್ಲಿ?

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
Read more