ಪ್ರೇಯಸಿಯ ಕಥೆ ಮುಗಿಸಿ ದೇಶ ಸುತ್ತಿದ ಕಿಲ್ಲರ್ ಪ್ರೇಮಿ: ಹೈದರಾಬಾದ್‌ ಟೆಕ್ಕಿಯನ್ನ ಡೆಲ್ಲಿ ಬಾಯ್ ಹೇಗೆಲ್ಲಾ ಕಾಡಿಬಿಟ್ಟ..?

ಪ್ರೇಯಸಿಯ ಕಥೆ ಮುಗಿಸಿ ದೇಶ ಸುತ್ತಿದ ಕಿಲ್ಲರ್ ಪ್ರೇಮಿ: ಹೈದರಾಬಾದ್‌ ಟೆಕ್ಕಿಯನ್ನ ಡೆಲ್ಲಿ ಬಾಯ್ ಹೇಗೆಲ್ಲಾ ಕಾಡಿಬಿಟ್ಟ..?

Published : Jul 07, 2023, 03:23 PM IST

ಪೊಲೀಸರಿಂದ ತಪ್ಪಿಸಿಕೊಳ್ಳಲು ಕೂಲಿ ಮಾಡ್ತಿದ್ದ..!
ಅವನಿಗಾಗಿ ಹುಡುಕುತ್ತಿದ್ದ ಪೊಲೀಸರಿಗೆ ಆತ ಸಿಕ್ಕಿದ್ದೇಗೆ..?
ಬ್ರೇಕ್ ಅಪ್ ಅಂದವಳಿಗೆ ಸಾವಿನ ಉಡುಗೊರೆ ಕೊಟ್ಟ..!

ಅವಳು ಹೈದ್ರಾಬಾದ್ ಮೂಲದವಳು. ಅವನು ಡೆಲ್ಲಿ ಬಾಯ್. ಇಬ್ಬರೂ ಕೆಲಸ ಹರಸಿ ಬಂದಿದ್ದು ಬೆಂಗಳೂರಿಗೆ. ಬೆಂಗಳೂರಿನ (Bengaluru) ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡ ಇಬ್ಬರೂ  ಲವ್‌ನಲ್ಲಿ ಬಿದ್ದಿದ್ರು. ಆದ್ರೆ ಆ ಪ್ರೀತಿ ಇದ್ದಿದ್ದು ಕೇವಲ 3 ವರ್ಷವಷ್ಟೇ. ಅವತ್ತೊಂದು ದಿನ ಆ ಪ್ರೇಮಿಯೇ ತನ್ನ ಲವರ್‌ನ ಕೊಲೆ (murder) ಮಾಡಿ ಬಿಟ್ಟಿದ್ದಾನೆ. ಅವಳ ಹೆಣ ಹಾಕಿ ಎಸ್ಕೆಪ್ ಆಗಿದ್ದ. ಇನ್ನೂ ಇವನ ಹಿಂದೆ ಬಿದ್ದ ಪೊಲೀಸರಿಗೆ ಆತ ಪ್ರತೀ ನಿತ್ಯವೂ ಚಳ್ಳೆಹಣ್ಣು ತನ್ನಿಸುತ್ತಲೇ ಇದ್ದ.  ಆದ್ರೆ ಆಟ್ಲಾಸ್ಟ್ ಇವತ್ತು ಆ ಕಿಲ್ಲರ್ ಪ್ರೇಮಿಯನ್ನ ಪೊಲೀಸರು ಬಂಧಿಸಿದ್ದಾರೆ. ಹೀಗೆ ಪ್ರೇಯಸಿಯ ಹೆಣ ಹಾಕಿ ಪೊಲೀಸರಿಂದ ತಪ್ಪಿಸಿಕೊಂಡು ತಿರುಗುತ್ತಿದ್ದವನನ್ನ ರೋಚಕವಾಗಿ ಚೇಸ್ ಮಾಡಿ ಅರೆಸ್ಟ್ ಮಾಡಿದ್ದಾರೆ. ಆಕಾಂಕ್ಷ(Akanksha ) ರೂಮಿನಲ್ಲಿ ಯಾವಾಗ ಅರ್ಪಿತನ ಕಾರ್ಡ್ಸ್ ಮತ್ತು ಮೊಬೈಲ್ ಸಿಗ್ತೋ ಆತನೇ ಅವಳ ಕಥೆ ಮುಗಿಸಿದ್ದಾನೆ ಅನ್ನೋದು ಪೊಲೀಸರಿಗೆ ಕನ್ಫರ್ಮ್ ಆಗಿತ್ತು. ಪ್ರಮೋಷನ್ ಸಿಕ್ಕ ನಂತರ ಹೊರರಾಜ್ಯಕ್ಕೆ ಹೋದ ಅರ್ಪಿತ್ ಅಲ್ಲಿಂದಲೇ  ಪ್ರೇಯಸಿಗೆ ಟಾರ್ಚರ್ ಕೊಡೋದಕ್ಕೆ ಶುರು ಮಾಡಿದ್ದ. ಆಕೆಯನ್ನ ಹಿಂಸಿಸೋದನ್ನೇ ಕಾಯಕ ಮಾಡಿಕೊಂಡುಬಿಟ್ಟ. ಬಳಿಕ ಆಕೆ ಬ್ರೇಕ್‌ ಅಪ್‌ ಅಂದಿದ್ದಾಳೆ. ಹಾಗಾಗಿ ಆಕಾಂಕ್ಷಳನ್ನು ಪ್ರೇಮಿ ಅರ್ಪಿತ್‌ ಕೊಲೆ ಮಾಡಿದ್ದಾನೆ.

ಇದನ್ನೂ ವೀಕ್ಷಿಸಿ:  ಗ್ಯಾರಂಟಿಗಳು ಬಿಟ್ಟರೇ, ಯಾವುದೇ ಅಭಿವೃದ್ಧಿ ಕಾರ್ಯಗಳು ಬಜೆಟ್‌ನಲ್ಲಿ ಇರುವುದಿಲ್ಲ: ಆರ್‌.ಅಶೋಕ್‌

23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
Read more