ಡೆಡ್ಲಿ ವೀಲಿಂಗ್ ಮಾಡುತ್ತಿದ್ದ ಗ್ಯಾಂಗ್ ಅರೆಸ್ಟ್‌..!

Aug 25, 2020, 1:06 PM IST

ಬೆಂಗಳೂರು (ಆ. 25): ವಿಚಿತ್ರವಾಗಿ ಬೈಕ್ ರೆಡಿ ಮಾಡಿಸಿ ವೀಲಿಂಗ್ ಮಾಡುತ್ತಿದ್ದ ಗ್ಯಾಂಗನ್ನು ಕೆ ಆರ್‌ ಪುರಂ ಪೊಲೀಸರು ಬಂಧಿಸಿದ್ದಾರೆ. ಕೆಜಿಎಫ್ ಚಿತ್ರದ ರೀತಿ ಬೈಕ್‌ ರೆಡಿ ಮಾಡಿಸಿ ಯುವಕರು ವೀಲಿಂಗ್ ಮಾಡುತ್ತಿದ್ದರು. ಅವರನ್ನು ಪೊಲೀಸರು ಬಂಧಿಸಿದ್ಧಾರೆ. 7 ಬೈಕ್‌ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. 

ಬೆಳಿಗ್ಗೆ ಸೆಕ್ಯೂರಿಟಿ ಕೆಲಸ, ರಾತ್ರಿಯಾಗ್ತಿದ್ದಂತೆ ದರೋಡೆ; ಖತರ್ನಾಕ್ ಗ್ಯಾಂಗ್‌ ಅಂದರ್!