ಚಿಕ್ಕೋಡಿ; ಮದುವೆಯಾಗೋಣ  ಬಾ ಎಂದು ಕರೆಸಿಕೊಂಡ- ಕೂಲ್ ಡ್ರಿಂಕ್ಸ್ ಕೊಟ್ಟು ಕೊಂದ!

Feb 12, 2021, 6:39 PM IST

ಚಿಕ್ಕೋಡಿ (ಫೆ. 12 )  ಇದೊಂದು ದುರಂತ ಕತೆ... ಮಗಳನ್ನು ನೆನೆದು ಬಿಕ್ಕಿ ಬಿಕ್ಕಿ ಅಳುತ್ತಿರುವ ಪೋಷಕರು.  ಇದಕ್ಕೆಲ್ಲಾ ಕಾರಣ ಅವನೊಬ್ಬ..

ಕಡೂರು;  ವಯಸ್ಸಿಗೆ ಬಂದ ಹೆಣ್ಣು ಮಕ್ಕಳು, ಹೆಣ್ಣು ಹೆತ್ತವರು ನೋಡಲೇಬೇಕಾದ ಸ್ಟೋರಿ!...

ದೇಶ ಕಾಯುವ ಸೈನಿಕ ರಜೆ ಮೇಲೆ ಮನೆಗೆ ಬಂದಿದ್ದವ ರೂಪಾಲಿರನ್ನು ಪ್ರೀತಿಸಿದ್ದ.    ಮದುವೆಗೆ ಜಾತಿ ಅಡ್ಡ ಬಂದಿತ್ತು. ನೀನು ಬಾ ಮದುವೆಯಾಗೋಣ ಎಂದಿದ್ದ. ಆದರೆ  ಕೊನೆಗೆ ಅಲ್ಲಿ ಆಗಿದ್ದೇ ಬೇರೆ...