ಗರ್ಲ್‌ಫ್ರೆಂಡ್‌ಗಾಗಿ ಏನೆಲ್ಲಾ ಅವತಾರ! OLX ಬಳಕೆದಾರರೇ ನೀವಿರಿ ಸ್ವಲ್ಪ ಎಚ್ಚರ!

Feb 19, 2020, 4:06 PM IST

ಹಾಸನ (ಫೆ.19): ಅಬ್ಬಬ್ಬಾ ಎಂಥೆಂಥಾ ಬಾಯ್‌ಫ್ರೆಂಡ್‌ಗಳಿರ್ತಾರೆ, ಗೆಳತಿಯನ್ನು ಇಂಪ್ರೆಸ್ ಮಾಡ್ಲಿಕ್ಕೆ ಯಾವ ಮಟ್ಟಕ್ಕೂ ಬೇಕಾದ್ರೆ ಇಳೀತಾರೆ. ಇಲ್ಲೊಬ್ಬ ಖದೀಮ ಬಾಯ್‌ಫ್ರೆಂಡ್ ಜಾಲಿರೈಡ್‌ಗೆ ಹೋಗಲು ಎಂಥಾ ಐಡಿಯಾ ಮಾಡಿದ್ದಾನೆ ಅಂದ್ರೆ ನೀವೇ ಶಾಕ್ ಆಗ್ತೀರಾ! ಈ ಸ್ಟೋರಿ ನೋಡಿ....

ಇದನ್ನೂ ಓದಿ | ಚಿಕನ್ ತಿಂದ್ರೆ ಕೊರೋನಾ ಬರುತ್ತಾ?: ವದಂತಿ VS ಸತ್ಯ!

"