Sep 11, 2020, 11:50 AM IST
ಬೆಂಗಳೂರು (ಸೆ. 11): ಸ್ಯಾಂಡಲ್‌ವುಡ್ ಡ್ರಗ್ ಮಾಫಿಯಾದ ಎಕ್ಸ್‌ಕ್ಲೂಸಿವ್ ಸುದ್ದಿ ಇದು. ಆರೋಪಿಗಳು ಏನೇ ಪ್ಲಾನ್ ಮಾಡಿದ್ರೂ ತಪ್ಪಿಸಿಕೊಳ್ಳೋಕೆ ಸಾಧ್ಯವೇ ಇಲ್ಲ. ಹಾಗೆ ಕಟ್ಟಿಹಾಕಿದೆ ಸಿಸಿಬಿ. ಆರೋಪಿಗಳು ಬಾಯಿ ಬಿಡುತ್ತಿಲ್ಲ. ಸಿಸಿಬಿ ಅಧಿಕಾರಿಗಳು ಬಿಡುತ್ತಿಲ್ಲ. ಅಧಿಕಾರಿಗಳ ಬಳಿ ಇರೋದು ಡಿಜಿಟಲ್ ಸಾಕ್ಷ್ಯ. ಈ ಸಾಕ್ಷ್ಯವನ್ನು ಮುಂದಿಟ್ಟರು ಆರೋಪಿಗಳು ಬಾಯಿ ಬಿಡುತ್ತಿಲ್ಲ. ಹಾಗಾಗಿ ಸಿಸಿಬಿ ಮೆಡಿಕಲ್ ಅಸ್ತ್ರ ಪ್ರಯೋಗಿಸಲು ಮುಂದಾಗಿದೆ.
ರಾಗಿಣಿಯನ್ನು ಮದುವೆಯಾಗಲು ರವಿಶಂಕರ್ ಸರ್ಕಸ್; ಸಿಸಿಬಿಯಿಂದ ಪ್ಲಾನೆಲ್ಲಾ ಠುಸ್ ಠುಸ್!
ನಿನ್ನೆ ಅರೋಪಿಗಳ ಡೋಪಿಂಗ್ ಟೆಸ್ಟ್ ನಡೆದಿದೆ. ಈ ಟೆಸ್ಟ್ ರಿಪೋರ್ಟ್ ಇಡೀ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ನೀಡಲಿದೆ. ಈ ಬಗ್ಗೆ ಹೆಚ್ಚಿನ ಅಪ್‌ಡೇಟ್ಸ್ ಇಲ್ಲಿದೆ ನೋಡಿ..!