ಕೊಲೆಗಾರನನ್ನ ಬೇಟೆಯಾಡಿತ್ತು ನಿಯತ್ತಿನ ಶ್ವಾನ: ಬರ್ಬರ ಕೊಲೆ ಕೇಸ್ ಬೇಧಿಸಿದ ಲೇಡಿ ಸಿಂಗಂ..!

ಕೊಲೆಗಾರನನ್ನ ಬೇಟೆಯಾಡಿತ್ತು ನಿಯತ್ತಿನ ಶ್ವಾನ: ಬರ್ಬರ ಕೊಲೆ ಕೇಸ್ ಬೇಧಿಸಿದ ಲೇಡಿ ಸಿಂಗಂ..!

Published : Aug 11, 2023, 01:19 PM IST

ಡಿಪಾರ್ಟ್‌ಮೆಂಟ್‌ನಲ್ಲಿರುವ ಆ ಡಾನ್ ಕಥೆ ಗೊತ್ತಾ..?
8ಕಿ.ಮೀ ಚೇಸ್ ಮಾಡಿ ಆರೋಪಿಯನ್ನ ಹಿಡಿದ ತಾರಾ..!
ಡಿಟೆಕ್ಟೀವ್ ತಾರಾಳ ರೋಚಕ ಲೈಫ್ ಸ್ಟೋರಿ..!

ನಾವು ಪ್ರತೀ ನಿತ್ಯ ಇದೇ ಸಮಯದಲ್ಲಿ ಒಂದೋ ಕೊಲೆಗಾರನೋ, ಕಳ್ಳನೋ ಅಥವಾ ಮತ್ಯಾರೋ ಕ್ರಿಮಿನಲ್ ಬಗ್ಗೆ ಹೆಳ್ತಿದ್ವಿ. ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರ ರೋಚಕ ಇನ್ವೆಸ್ಟಿಗೇಷನ್ ಬಗ್ಗೆ ಹೇಳ್ತಿದ್ವಿ. ಆದ್ರೆ ಇವತ್ತು ನಾವು ಒಬ್ಬರನ್ನ ಪರಿಚಯಿಸಲಿದ್ದೇವೆ. ಇವರು ಪೊಲೀಸ್ ಡಿಪಾರ್ಟ್ಮೆಂಟ್‌ನ ಲೇಡಿ ಡಾನ್. ಒಮ್ಮೆ ಇವರು ಕ್ರೈಂ ಸೀನ್‌ಗೆ ಎಂಟ್ರಿ ಕೊಟ್ರೆ ಆರೋಪಿ ತಗ್ಲಾಕಿಕೊಂಡ ಅಂತಾನೇ ಅರ್ಥ. ಅಷ್ಟಕ್ಕೂ ಆ ಲೇಡಿ ಡಾನ್ ಯಾರು ಗೊತ್ತಾ..? ಒಂದು ಶ್ವಾನ.. ಕೊಲೆ(Murder) ಕೇಸ್ ಒಂದನ್ನ ಬೇಧಿಸಲಾಗದೇ ಪರದಾಡ್ತಿದ್ದ ಪೊಲೀಸರನ್ನ ಇದೇ ಶ್ವಾನ(Dog) ಆರೋಪಿಗಳ ಮುಂದೆ ಕರೆದುಕೊಂಡು ನಿಲ್ಲಿಸಿದೆ. ಹಾಗಾದ್ರೆ ಪೊಲೀಸ್ ಡಿಪಾಟ್‌ಮೆಂಟ್‌ನಲ್ಲಿರುವ ಆ ಲೇಡಿ ಸಿಂಗಮ್ ಯಾರು..? ಅದರ ಸಾಧನೆ ಏನು..? ತಾರಾ(Tara) ಪೊಲೀಸ್ ಕ್ವಾಟ್ರಸ್‌ಗೆ ಸೇರಿಕೊಂಡಿದ್ದೇಗೆ ಅನ್ನೋದ್ರ ರೋಚಕ ಕಹನಿಯೇ ಇವತ್ತಿನ ಎಫ್.ಐ.ಆರ್. 

ಇದನ್ನೂ ವೀಕ್ಷಿಸಿ:  ಅನಧಿಕೃತ ಖಾಸಗಿ ಶಾಲೆಗಳಿಗೆ ಸದ್ಯದ್ರಲ್ಲೇ ಬೀಳುತ್ತೆ ಬೀಗ: ಆ.14ರೊಳಗೆ ಮುಚ್ಚುವಂತೆ ಖಡಕ್ ಆದೇಶ !

29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
Read more