ಉಡುಪಿ ಕಾಲೇಜಿನ ಕೇಸ್ ತನಿಖೆ ಎಲ್ಲಿಗೆ ಬಂತು..?: ಸಣ್ಣ ಘಟನೆ ಎಂದ ಗೃಹಸಚಿವರು ಈಗ ಏನು ಹೇಳ್ತಾರೆ..?

ಉಡುಪಿ ಕಾಲೇಜಿನ ಕೇಸ್ ತನಿಖೆ ಎಲ್ಲಿಗೆ ಬಂತು..?: ಸಣ್ಣ ಘಟನೆ ಎಂದ ಗೃಹಸಚಿವರು ಈಗ ಏನು ಹೇಳ್ತಾರೆ..?

Published : Jul 29, 2023, 03:13 PM IST

ಕೋರ್ಟ್‌ಗೆ ಬಂದು ಶರಣಾದ 3 ವಿದ್ಯಾರ್ಥಿನಿಯರು..!
ಪ್ರಕರಣದ ಹಿಂದೆ PFI ಇದೆ ಎಂದ ಉಡುಪಿ ಶಾಸಕ..?
ಇನ್ನಾದ್ರೂ ಪೊಲೀಸರು ದಿಟ್ಟ ತನಿಖೆ ಕೈಗೊಳ್ತಾರಾ..?

ಉಡುಪಿ ಕಾಲೇಜಿನಲ್ಲಿ ಮೂರು ವಿದ್ಯಾರ್ಥಿನಿಯರು ಟಾಯ್ಲೆಟ್ನಲ್ಲಿ ಮೊಬೈಲ್ (Mobile)  ಬಳಿಸಿ ಮತ್ತೊಬ್ಬ ವಿದ್ಯಾರ್ಥಿನಿಯ ವಿಡಿಯೋ ಮಾಡಿದ ಪ್ರಕರಣ ದಿನ ಕಳೆದಂತೆ ಹೆಚ್ಚು ಹೆಚ್ಚು ಹೈಪ್ ಪಡೆದುಕೊಳ್ತಿದೆ. ರಾಜಕಾರಣಿಗಳು ರಾಜಕೀಯ ಕೆಸರೆರಚಾಟದಲ್ಲಿ ಬ್ಯುಸಿಯಾಗಿದ್ರೆ, ಹಲವು ಸಂಘಟನೆಗಳು ಪ್ರತಿಭಟನೆಯಲ್ಲಿ(Protest) ಮುಳುಗಿವೆ. ಇನ್ನೂ ಕೇಸ್‌ನ ತನಿಖೆ ನಡೆಸುತ್ತಿರುವ ಪೊಲೀಸರ ನಡೆ ಸದ್ಯ ಎಲ್ಲರನ್ನೂ ಅನುಮಾನ ಪಡುವಂತೆ ಮಾಡಿದೆ. ಅಷ್ಟೇ ಅಲ್ಲ ಪೊಲೀಸರು(Police) ಸುಳ್ಳು ಹೇಳುತ್ತಿದ್ದಾರೆ ಅಂತೆನ್ನಿಸುತ್ತಿದೆ. ಇದೆಲ್ಲದ್ರ ಮಧ್ಯೆ ಆರೋಪಿಗಳಾಗಿರುವ ಮೂರು ವಿದ್ಯಾರ್ಥಿನಿಯರಿಗೆ ಜಾಮೀನು (bail to Students) ಮಂಜೂರಾಗಿದೆ. ಹಾಗಾದ್ರೆ ಕಾಲೇಜಿನ ಟಾಯ್ಲೆಟ್ನಲ್ಲಿ ಮೊಬೈಲ್ ಕ್ಯಾಮರಾ ಪ್ರಕರಣ ಎಲ್ಲಿಗೆ ಬಂತು.. ಸದ್ಯ ಉಡುಪಿಯಲ್ಲಿ ಏನ್ ನಡೀತ್ತಿದೆ ಎಂಬ ಮಾಹಿತಿ ಇಲ್ಲಿದೆ..

ಇದನ್ನೂ ವೀಕ್ಷಿಸಿ:  ಮುಗಿಯಿತಾ ಶಾಸಕ Vs ಸಚಿವರ ಅಂತರ್ಯುದ್ಧ ?: ಕೈ ಶಾಸಕಾಂಗ ಸಭೆಯಲ್ಲಿ ಒಳ ಬೇಗುದಿ ಸ್ಫೋಟ..!

29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
Read more