ಖಾಲಿ ನಿವೇಶನಕ್ಕೆ 8 ಅಡಿ ಕಾಂಪೌಂಡ್.. ಒಳಗೆ ಗಾಂಜಾ ಕೃಷಿ!

Oct 11, 2020, 11:17 PM IST

ಚಾಮರಾಜನಗರ(ಅ. 11)  ಗಾಂಜಾ ಬೆಳೆಯೋದಕ್ಕೆ ಖದೀಮರು ಮಾಸ್ಟರ್ ಪ್ಲಾನ್ ಮಾಡಿಕೊಂಡಿದ್ದರು. ಖಾಲಿ ನಿವೇಶನದ ಸುತ್ತ ಎಳಟು ಅಡಿ ಕಾಂಪೌಂಡ್ ನಿರ್ಮಿಸಿ ಗಾಂಜಾ ಬೆಳೆದಿದ್ದರು.

ಆರೋಪಿಗಳನ್ನು ಈಗ ಬಂಧನ ಮಾಡಲಾಗಿದೆ. ಎಂಟು ಅಡಿ ಕಾಂಪೌಂಡ್ ಮಾಡಿ ಒಳಗೆ ಗಾಂಜಾ ಬೆಳೆಯುತ್ತಿದ್ದರು.