ಅತ್ತಿಗೆಯ ಕೊಲೆಗೆ ಮೈದುನನಿಂದಲೇ ಸುಪಾರಿ! ಯೋಧನಿಗೆ ಅತ್ತಿಗೆ ಕೆಲಸದ ಮೇಲೆ ಕಣ್ಣು!

ಅತ್ತಿಗೆಯ ಕೊಲೆಗೆ ಮೈದುನನಿಂದಲೇ ಸುಪಾರಿ! ಯೋಧನಿಗೆ ಅತ್ತಿಗೆ ಕೆಲಸದ ಮೇಲೆ ಕಣ್ಣು!

Published : Sep 04, 2022, 02:53 PM IST

 ಕಹಾನಿ ಮೇಲೆ ಟ್ವಿಸ್ಟ್‌ ಅಂದ್ರೆ ಇದೆ ನೋಡಿ.. ಹಾಗಿದ್ರೆ ಗಂಡನನ್ನ ಕಳೆದುಕೊಂಡು ಸರ್ಕಾರಿ ನೌಕರಿಯಲ್ಲಿದ್ದ ಲಕ್ಷ್ಮೀ ಸೊನ್ನದ್‌ ಹತ್ಯೆಗೆ ಸುಪಾರಿ ನೀಡಿದ್ಯಾರು? ಅಷ್ಟಕ್ಕು ಸುಪಾರಿ ನೀಡಿದ ಆ ವ್ಯಕ್ತಿಯ ಪೋಟೊ ನೋಡಿ ಆಕೆ ಅಷ್ಟೊಂದು ಗಾಭರಿಗೆ ಒಳಗಾಗಿದ್ದು ಯಾಕೆ.. ಈ ಕಹನಿಯಲ್ಲಿರುವ ಆ ಟ್ವಿಸ್ಟ್‌ ಏನು? ಕ್ರೈಂ ಥ್ರಿಲ್ಲರ್ ಆಂಡ್ ಆಕ್ಷನ್ ಮೂವಿ ಹೋಲುವ ಸ್ಟೋರಿಯೇ ಇಂದಿನ ಎಫ್ ಐ ಆರ್.

ವಿಜಯಪುರ, (ಸೆಪ್ಟೆಂಬರ್.04): ಸುಪಾರಿ ಪಡೆದ ಹಂತಕರೇ ಯಾಮಾರಿ ಸಿಕ್ಕಿಬಿದ್ದ ರೋಚಕ ಸ್ಟೋರಿ.. ಸರ್ಕಾರಿ ನೌಕರಸ್ಥೆಯನ್ನ ಕತ್ತು ಕತ್ತರಿಸೋಕೆ ಸುಪಾರಿ ಪಡೆದಿದ್ದ ಗ್ಯಾಂಗ್ ಕೈಯಿಂದ ಆಕೆ ಬದುಕಿ ಬಂದಿದ್ದೆ ಮತ್ತೊಂದು ರೋಚಕ ಸಂಗತಿ. ಹಣದ ಆಸೆಗೆ ಬಿದ್ದು ಅಚಾನಕ್ಕಾಗಿ ಪ್ಲಾನ್ ಚೆಂಜ್ ಮಾಡಿಕೊಂಡ ಹಂತಕರು ಸಲೀಸಾಗಿ ಖಾಕಿ ಬಲೆಗೆ ಬೀಳ್ತಾರೆ..

Bengaluru Crime: ಪ್ರೇಯಸಿಗಾಗಿ ಸ್ನೇಹಿತನನ್ನೇ ಕೊಂದ ಬಾಲ್ಯಸ್ನೇಹಿತ

ಯೆಸ್‌, ಕಹಾನಿ ಮೇಲೆ ಟ್ವಿಸ್ಟ್‌ ಅಂದ್ರೆ ಇದೆ ನೋಡಿ.. ಹಾಗಿದ್ರೆ ಗಂಡನನ್ನ ಕಳೆದುಕೊಂಡು ಸರ್ಕಾರಿ ನೌಕರಿಯಲ್ಲಿದ್ದ ಲಕ್ಷ್ಮೀ ಸೊನ್ನದ್‌ ಹತ್ಯೆಗೆ ಸುಪಾರಿ ನೀಡಿದ್ಯಾರು? ಅಷ್ಟಕ್ಕು ಸುಪಾರಿ ನೀಡಿದ ಆ ವ್ಯಕ್ತಿಯ ಪೋಟೊ ನೋಡಿ ಆಕೆ ಅಷ್ಟೊಂದು ಗಾಭರಿಗೆ ಒಳಗಾಗಿದ್ದು ಯಾಕೆ.. ಈ ಕಹನಿಯಲ್ಲಿರುವ ಆ ಟ್ವಿಸ್ಟ್‌ ಏನು? ಕ್ರೈಂ ಥ್ರಿಲ್ಲರ್ ಆಂಡ್ ಆಕ್ಷನ್ ಮೂವಿ ಹೋಲುವ ಸ್ಟೋರಿಯೇ ಇಂದಿನ ಎಫ್ ಐ ಆರ್.

24:39Bengaluru ಶರ್ಮಿಳಾ ಸಾವಿಗೆ ಬಿಗ್ ಟ್ವಿಸ್ಟ್: ಒಂದೂ ಸುಳಿವು ಬಿಡದೇ ಕೊಂ*ದವನು ಅದೊಂದು ತಪ್ಪು ಮಾಡಿದ್ದ!
24:37ಬೆಂಗಳೂರು: ತಾಯಿ ಮೇಲಿನ ದ್ವೇಷಕ್ಕೆ 6 ವರ್ಷದ ಬಾಲಕಿ ಹತ್ಯೆ; ಪಾಗಲ್ ಪ್ರೇಮಿ ಕಾಟಕ್ಕೆ ವಿದ್ಯಾರ್ಥಿನಿ ಬಲಿ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
23:12ಬೀದಿಗೆ ಬಂತು ಕನ್ನಡದ ಮತ್ತೊಬ್ಬ ಸೀರಿಯಲ್ ನಟಿಯ ಕುಟುಂಬ; ಮದುವೆಗೂ ಮುನ್ನವೇ ಬಳಸಿಕೊಂಡಿದ್ದ ಸುರೇಶ!
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
Read more