ಮೂರು ದಿನ ನಾಪತ್ತೆಯಾದವಳು ಸಿಕ್ಕಿದ್ದು ಹೆಣವಾಗಿ: ರುಂಡ.. ಮುಂಡ ಕತ್ತರಿಸಿ ಒಂದೊಂದು ದಿಕ್ಕಿಗೆ ಎಸೆದಿದ್ರು..!

ಮೂರು ದಿನ ನಾಪತ್ತೆಯಾದವಳು ಸಿಕ್ಕಿದ್ದು ಹೆಣವಾಗಿ: ರುಂಡ.. ಮುಂಡ ಕತ್ತರಿಸಿ ಒಂದೊಂದು ದಿಕ್ಕಿಗೆ ಎಸೆದಿದ್ರು..!

Published : Jun 13, 2023, 03:11 PM IST

ಒಂಟಿ ಮಹಿಳೆಯನ್ನ ಕೊಂದು ಪೀಸ್ ಪೀಸ್ ಮಾಡಿದ್ರು..!
ಹಂತಕರನ್ನ ಹಿಡಿಯಲು ಹೋದ್ರೆ ಕಲ್ಲೆಸೆದ್ರು ಗ್ರಾಮಸ್ಥರು..!
ಮಹಿಳೆಯನ್ನು ಕೊಂದವರು ಪಕ್ಕದ ಮನೆಯಲ್ಲೇ ಇದ್ರು..!

ಆಕೆ 52 ವರ್ಷದ ಮಹಿಳೆ ಗಂಡ ಸತ್ತು ವರ್ಷಗಳೇ ಕಳೆದಿವೆ. ಮನೆಗೆಲಸ ಮಾಡಿಕೊಂಡು ಒಂಟಿಯಾಗಿ ಜೀವನ ನಡೆಸುತ್ತಿದ್ಲು. ಸರ್ಕಾರ ಆಶ್ರಯ ಯೋಜನೆಯಡಿಯಲ್ಲಿ ಕೊಟ್ಟಿದ್ದ ಮನೆಯಲ್ಲೇ ಒಂದೆರಡು ಪೋರ್ಷನ್ ಅನ್ನ ಬಾಡಿಗೆ ಕೊಟ್ಟಿಕೊಂಡು ತಾನಾಯ್ತು ತನ್ನ ಪಾಡಾಯ್ತು ಅಂತ ಇದ್ದವಳು.. ಆದ್ರೆ ಆವತ್ತೊಂದು ದಿನ ಒಂಟಿಯಾಗಿದ್ದ ಆ ಮಹಿಳೆ ನಾಪತ್ತೆಯಾಗಿದ್ದಳು.  ಆಕೆಯ ಮಕ್ಕಳು ಹುಡುಕಬಾರದ ಜಾಗದಲ್ಲೆಲ್ಲಾ ಹುಡುಕಾಡಿದ್ರು . ಆದ್ರೆ ಮಹಿಳೆ ಮಾತ್ರ ಸಿಕ್ಕಿರಲಿಲ್ಲ. ಹೀಗಿರುವಾಗ್ಲೇ ಎರಡ್ಮೂರು ದಿನಗಳ ನಂತರ ಆ ಮಹಿಳೆಯ ಮನೆ ಹಿಂದೆ ಇದ್ದ ಕಸದ ತೊಟ್ಟಿಯಿಂದ ವಾಸನೆ ಬರೋದಕ್ಕೆ ಶುರುವಾಗುತ್ತೆ. ಹೋಗಿ ನೋಡಿದ್ರೆ ಮಹಿಳೆಯ ಡೆಡ್ ಬಾಡಿ... ರುಂಡ ಇಲ್ಲ ಕೈಕಾಲುಗಳೂ ಇಲ್ಲ.. ಆದ್ರೆ ಆ ಮುಂಡ ಕಾಣೆಯಾಗಿದ್ದ ಮಹಿಳೆಯದ್ದೇ ಅನ್ನೋದು ಗೊತ್ತಾಗುತ್ತೆ. ಪೊಲೀಸರು ತನಿಖೆಗಿಳಿಯುತ್ತಾರೆ.ಬಿಹಾರದಿಂದ ಇಂದಲ್ ಕುಮಾರ್‌ನನ್ನ ಬಂಧಿಸಿ ತಂದು ಪೊಲೀಸರು ವಿಚಾರಣೆ ಶುರು ಮಾಡ್ತಾರೆ. ಆಗ ಇಂದಲ್ ಕುಮಾರ್ ಕೊಟ್ಟ ಒಂದೊಂದು ಹೇಳಿಕೆಗಳು ಪೊಲೀಸರ ತಲೆ ತಿರುಗುವಂತೆ ಮಾಡುತ್ತವೆ. ಆಸ್ತಿಗಾಗಿ ಮಹಿಳೆಯನ್ನ ಆರು ಜನ ಬಿಹಾರಿ ಯುವಕರು ಕೊಲೆ ಮಾಡಿದ್ದಾರೆ. ಸದ್ಯ ಓರ್ವನನ್ನು ಪೊಲೀಸರು ಬಂಧಿಸಿದ್ದು, ಇನ್ನುಳಿದ ಆರೋಪಿಗಳಿಗೆ ಬನ್ನೇರುಘಟ್ಟ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ವೀಕ್ಷಿಸಿ: ಇಷ್ಟರಲ್ಲೇ ದೊರೆಯಲಿದೆಯಂತೆ ಗುಡ್ ನ್ಯೂಸ್! : ಕಡಿಮೆಯಾಗುತ್ತಾ ಪೆಟ್ರೋಲ್.. ಡೀಸೆಲ್ ರೇಟು!

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
Read more