ದಾವೂದ್ ರೈಟ್‌ಹ್ಯಾಂಡ್ ಸಿಸಿಬಿ ಬಲೆಗೆ.. ಬಾಯಿ ಬಿಟ್ಟ ಸಂಗತಿ!

Feb 12, 2021, 6:08 PM IST

ಬೆಂಗಳೂರು(ಫೆ. 12 )  ಜಗತ್ತಿನ ಮೋಸ್ಟ್ ವಾಂಡೆಟ್ ಕ್ರಿಮಿನಲ್ ದಾವೂದ್ ಇಬ್ರಾಹಿಂ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.  ದಾವೂದ್ ಜತೆ ನಂಟು  ಇಟ್ಟುಕೊಂಡಿದ್ದ ಅಸ್ಗರ್ ಅಲಿಯನ್ನು ಬಂಧಿಸಲಾಗಿದೆ.

ಇದು ದಾವೂದ್ ಪ್ರೇಮ ಕಹಾನಿ..ಯಾವ ನಟಿ?

ನಕಲಿ ದಾಖಲೆ ಬಳಸಿ ಮಂಗಳೂರಿಗೆ ಬಂದಿದ್ದ. ನಂತರ ಅಲ್ಲಿಂದ ಕೇರಳಕ್ಕೆ ತೆರಳಿದ್ದ. ಈಗ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.