Asianet Suvarna FIR : ಧಾರವಾಡದ ಹೆಣ್ಣು ಗೆಳೆಯನ ತೆಕ್ಕೆ ಸೇರಲು ಗಂಡನ ಕೊಂದು ಮುಗಿಸಿದ್ದಳು!

Asianet Suvarna FIR : ಧಾರವಾಡದ ಹೆಣ್ಣು ಗೆಳೆಯನ ತೆಕ್ಕೆ ಸೇರಲು ಗಂಡನ ಕೊಂದು ಮುಗಿಸಿದ್ದಳು!

Published : Dec 16, 2021, 07:40 PM IST

* ಮಲಗಿದ್ದ ವ್ಯಕ್ತಿ ಹಾಗೆಯೇ ಹೆಣವಾಗಿದ್ದ
* ಧಾರವಾಡದ ಗ್ರಾಮವೊಂದರಿಂದ ಮಧ್ಯರಾತ್ರಿ ಕಿರಾಟನೇ ಕಿರುಚಿದ ಸದ್ದು
* ಸತ್ತು ಬಿದ್ದವ ಹಣ್ಣು ತರಕಾರಿ ವ್ಯಾಪಾರಿ ಭೀಮಪ್ಪ
* ಕೊಲೆ ಕಂಡು ತಾಯಿ ಮತ್ತು ಮಡದಿ ಓಡಿ  ಬಂದಿದ್ದರು

ಧಾರವಾಡ(ಡಿ. 16)  ಅಪರಾಧ ಜಗತ್ತಿನಲ್ಲಿ (Crime News) ಸುದ್ದಿಗಳಿಗೆ ಏನೂ ಬರವಿಲ್ಲ.  ಮಧ್ಯರಾತ್ರಿ  ಹಳ್ಳಿ ಮನೆಯೊಂದರಿಂದ ಕಿರಾಟನೆ ಕಿರುಚಿದ ಶಬ್ದ ಬರುತ್ತದೆ. ಇಬ್ಬರು ಮಹಿಳೆಯರು ಗಾಬರಿಯಿಂದ ಓಡಿ ಬಂದಿದ್ದರು. ಧಾರವಾಡ (Dharwad) ತಾಲೂಕಿನ ಗ್ರಾಮ, ಹಳ್ಳಿಯ ಸೊಗಡು, ಕೃಷಿ ಮಾಡಿಕೊಂಡಿರುವ ಮಂದಿ. 

Madhya Pradesh: ಸೆಕ್ಸ್ ಮಾಡುವಾಗ ಕೋಪಗೊಂಡ ಪತ್ನಿ ಬ್ಲೇಡ್‌ನಿಂದ ಗಂಡನ ಗುಪ್ತಾಂಗವೇ ಕಟ್!

ಆವತ್ತು 14 ನೇ ತಾರೀಕು ಮಧ್ಯರಾತ್ರಿ ಸಮಯ. ಅದೊಂದು ಮನೆಯಿಂದ ಮಹಿಳೆಯೊಬ್ಬರು ಕಿರುಚಿದ ಶಬ್ದ ಕೇಳುತ್ತದೆ. ಇಂಥದ್ದೊಂದು ದನಿ ಬಂದ ಕಡೆ ಮನೆ ಕಡೆ ಧಾವಿಸಿದ್ದಾರೆ. ಅಲ್ಲಿ ಹೋಗಿ ನೋಡಿದಾಗ ಹೆಣ (Murder) ಉರುಳಿತ್ತು. ಬೆಡ್ ಮೇಲೆ ರಕ್ತ ಸಿಕ್ತ ಪುರುಷನ ಶವ! ಅತ್ತ ಕಡೆ ಇನ್ನೊಬ್ಬ ಕೈಯಲ್ಲಿ ಆಯುಧ ಹಿಡಿದು ಪೊಲೀಸ್ ಠಾಣೆಗೆ ಹೋಗಿದ್ದ! 

 

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
Read more