Suvarna FIR:  ಊರ ಕಣ್ಣು .. ಯಾರ ಕಣ್ಣು ಬಿತ್ತು ನಮ್ಮ ಪ್ರೀತಿಮ್ಯಾಲೆ.. ಕಲಬುರಗಿ ಪ್ರೇಮ್ ಕಹಾನಿ ದುರಂತ ಅಂತ್ಯ!

Suvarna FIR:  ಊರ ಕಣ್ಣು .. ಯಾರ ಕಣ್ಣು ಬಿತ್ತು ನಮ್ಮ ಪ್ರೀತಿಮ್ಯಾಲೆ.. ಕಲಬುರಗಿ ಪ್ರೇಮ್ ಕಹಾನಿ ದುರಂತ ಅಂತ್ಯ!

Published : Mar 18, 2022, 07:57 PM IST

* ಕಲಬುರಗಿಯ ದುರಂತ ಪ್ರೇಮ ಕತೆ
* ಪ್ರೀತಿಸಿ ಮದುವೆಯಾದವರು ಬೇರೆ ಬೇರೆಯಾದರು
* ಒಂದೇ ವರ್ಷದಲ್ಲಿ ಸಂಸಾರ ಛಿದ್ರ ಛಿದ್ರ

ಕಲಬುರಗಿ(ಮಾ. 18)   ಅವು ಪ್ರಣಯ ಪಕ್ಷಿಗಳು.. ಪ್ರೀತಿಸಿ (Love) ಮದುವೆಯಾಗಿದ್ದರು. ಅವರ ಲವ್ ಸ್ಟೋರಿ ಮೇಲೆ ಯಾರ ಕೆಟ್ಟ ಕಣ್ಣು ಬಿತ್ತೋ ಗೊತ್ತಿಲ್ಲ. ಪ್ರೇಮ ಕತೆ ದುರಂತ ಅಂತ್ಯವಾಗಿತ್ತು.

ತಮಿಳುನಾಡಿನಲ್ಲಿ ನಡೆಯಿತು ಮಹಾಭಾರತದಂತಹ ಘಟನೆ... ಡ್ರೋನ್‌ನಿಂದ ರೌಡಿ ಅಂದರ್

ಕಲಬುರಗಿಯ ಕಾಲೋನಿಯೊಂದರ ಕತೆ.  ಆತನನ್ನು ನಂಬಿಸಿ ಕರೆದು (Murder) ಕೊಂದಿದ್ದರು.  ದಾರಿ ಮಧ್ಯೆ ಅಡ್ಡ ಹಾಕಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದರು. ಬಾಳಿ ಬದುಕಬೇಕಿದ್ದ ಜೋಡಿ ಬೇರೆ ಬೇರೆಯಾಗಿದ್ದರು. 

 

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
Read more