Suvarna FIR: ಪ್ರಿಯಕರನ ತೆಕ್ಕೆಯಲ್ಲಿರಲು ಗಂಡನಿಗೆ ಸುಪಾರಿ..ಹಾಸನದ ಹಂತಕಿ

Suvarna FIR: ಪ್ರಿಯಕರನ ತೆಕ್ಕೆಯಲ್ಲಿರಲು ಗಂಡನಿಗೆ ಸುಪಾರಿ..ಹಾಸನದ ಹಂತಕಿ

Published : Feb 13, 2022, 03:51 PM IST

*  ಮಕ್ಕಳನ್ನು ಶಾಲೆಯಿಂದ ಕರೆದುಕೊಂಡು ಬರಲು ಹೋದ ಅಪ್ಪ ವಾಪಸ್  ಬರಲೇ ಇಲ್ಲ
* ಹಾಸನ ಜಿಲ್ಲೆಯ ಕೃಷಿಕನ ಮರ್ಡರ್ ಸ್ಟೋರಿ
* ಕೊಲೆ ತನಿಖೆ ಬೆನ್ನು ಹತ್ತಿದವರಿಗೆ ಗೊತ್ತಾದ ಲವ್ವಿ ಡವ್ವಿ ರಹಸ್ಯ 

ಹಾಸನ( ಫೆ. 13)  ಮಗನನ್ನು (Son) ಶಾಲೆಯಿಂದ ಕರೆದುಕೊಂಡು ಬರಲು ಹೋದ  (Father) ಅಪ್ಪ.. ಅತ್ತ ಶಾಲೆಗೂ ಹೋಗಿರಲಿಲ್ಲ.. ಇತ್ತ ಮನೆಗೂ ಬಂದಿರಲಿಲ್ಲ. ಒಂದು ತಾಸಿನ ನಂತರ ರಸ್ತೆಯಲ್ಲಿ ಸಿಗುವುದು ಆತನ ಹೆಣ.

Belagavi: ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ: ನಾಪತ್ತೆಯಾಗಿದ್ದ 7 ವರ್ಷ ಬಾಲಕನ ಮೃತದೇಹ ಪತ್ತೆ!‌
 
ಯಾರೂ ನಿರೀಕ್ಷೆ ಮಾಡದ ಘಟನೆ  ಒಂದು ನಡೆದು ಹೋಗಿತ್ತು. ಎಜುಕೆಟೆಡ್ ಕೃಷಿಕನ ಕೊಲೆ (Murder) ತನಿಖೆ ಬೆನ್ನು ಹತ್ತಿದಾಗ ಹೊರಗೆ ಬಂದಿದ್ದೇ (Illicit Relationship) ಲವ್ವಿ ಡವ್ವಿ ಸ್ಟೋರಿ ..

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
Read more