ಬೆಳಗಾವಿ; ಕಾಲುವೆಯಲ್ಲಿ ಅಪ್ಪನ ಶವ, ಕೊಲೆಗೆ ಮಗ ಸಾಕ್ಷಿ, ಅಮ್ಮನೇ ಹಂತಕಿ!

Jun 13, 2021, 2:54 PM IST

ಬೆಳಗಾವಿ(ಜೂ. 13) ಅಪರಾಧ ಜಗತ್ತಿನ ಅನಾವರಣ ಎಫ್ ಐಆರ್, ರಾತ್ರಿ ಆರಾಮವಾಗಿ ಓಡಾಡಿಕೊಂಡಿದ್ದವನ ಶವ ಕಾಲುವೆಯಲ್ಲಿ ಹೆಣವಾಗಿ ಪತ್ತೆಯಾಗುತ್ತದೆ. ಅಪ್ಪನ ಕೊಲೆ ರಹಸ್ಯವನ್ನು ಮಗು ಬಿಚ್ಚಿಡುತ್ತದೆ.  

ಜಾರಕಿಹೊಳಿ ಸಿಡಿ ಕೇಸ್‌ಗೆ ಮತ್ತೊಂದಿಷ್ಟು ಟ್ವಿಸ್ಟ್

ಅಪ್ಪನ ಕೊಲೆಗೆ ಹತ್ತು ವರ್ಷದ ಮಗನೇ ಸಾಕ್ಷಿ. ಘಟಪ್ರಭಾ ಬಲದಂಡ  ಕಾಲುವೆಯಲ್ಲಿ  ಬಿದ್ದದ್ದ ಬೈಕ್ ನ್ನು ಊರವರು ಪತ್ತೆ ಮಾಡಿದ್ದರು. ಹಾಗಾದರೆ ಈ ರಾತ್ರಿ ಗಲಾಟೆಗೆ ಕಾರಣ ಏನು?