Suvarna FIR :   ಅದೊಂದು ಸಂಬಂಧಕ್ಕಾಗಿ ಗಂಡನ ಕತೆಯನ್ನೇ ಮುಗಿಸಿದ ಹಾಸನದ ಹಂತಕಿ!

Suvarna FIR : ಅದೊಂದು ಸಂಬಂಧಕ್ಕಾಗಿ ಗಂಡನ ಕತೆಯನ್ನೇ ಮುಗಿಸಿದ ಹಾಸನದ ಹಂತಕಿ!

Published : Jan 07, 2022, 07:31 PM ISTUpdated : Jan 07, 2022, 07:34 PM IST

*  ರಕ್ತ ಸಿಕ್ತವಾಗಿ ರಸ್ತೆಯಲ್ಲಿ ಬಿದ್ದುಕೊಂಡಿದ್ದ ಯುವಕ
*  ಹಾಸನ ಜಿಲ್ಲೆಯಲ್ಲೊಂದು ಬರ್ಬರ ಹತ್ಯೆ
* ಅಪಘಾತ ಎಂದೇ ಭಾವಿಸಲಾಗಿತ್ತು
* ಆತನ ಬಳಿ ಇದ್ದ ಮೊಬೈಲ್ ತೆಗೆದುಕೊಂಡಾಗ ಹೆಂಡತಿಯ ಕರೆ!

ಹಾಸನ(ಜ. 07)  ಒಂದು ಹಿಟ್ ಆಂಡ್ ರನ್ ಕೇಸ್(Hit and Run). ಕಾಡಿನ (Forest)ದಾರಿಯಲ್ಲಿ ಬಿದ್ದ ಯುವಕನ ತಲೆ ಚಿಪ್ಪು ಎಗರಿ (Murder)ಹೋಗಿತ್ತು. ಅದನ್ನು ಅಪಘಾತ (Accident) ಎಂದೇ ಭಾವಿಸಿದ್ದರು. ಆದರೆ ಅದೊಂದು ಬರ್ಬರ ಹತ್ಯೆ.

Suvarna FIR: ನಂಜನಗೂಡು...  ಸಕಲ ಸಿದ್ಧಿಗಾಗಿ ಅಮಾವಾಸ್ಯೆ ದಿನ ಬಾಲಕನ ಬಲಿ?

ಹಾಸನ (Hassan)ಜಿಲ್ಲೆಯ ಹಸಿರಿನ ಪರಿಸರದಲ್ಲಿ ಒಂದು ಅಪರಾಧ ನಡೆದಿತ್ತು. ಸಣ್ಣ ಸಣ್ಣ ಹಳ್ಳಿಗೆ ತಲುಪಲು ಚಿಕ್ಕ ಚಿಕ್ಕ ರಸ್ತೆಗಳು. ಹಾಗಾದರೆ ಈ ಕೊಲೆಗೆ ಕಾರಣವೇನು? ಪೊಲೀಸರ  ತನಿಖೆಗೆ  ನೆರವಾದ ಸುಳಿವು ಯಾವುದು? 

 

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
Read more