ಅಶ್ಲೀಲ ಮೆಸೇಜ್.. ಅದೊಂದು ಫೋಟೋ.. ಅಷ್ಟಕ್ಕೇ ಕೆರಳಿದ್ದನಾ ದರ್ಶನ್? ರೇಣುಕಾಸ್ವಾಮಿಯ ಕ್ರೂರ ಹತ್ಯೆಯ ಹಿಂದಿತ್ತು ಮತ್ತೊಂದು ಕಾರಣ!

ಅಶ್ಲೀಲ ಮೆಸೇಜ್.. ಅದೊಂದು ಫೋಟೋ.. ಅಷ್ಟಕ್ಕೇ ಕೆರಳಿದ್ದನಾ ದರ್ಶನ್? ರೇಣುಕಾಸ್ವಾಮಿಯ ಕ್ರೂರ ಹತ್ಯೆಯ ಹಿಂದಿತ್ತು ಮತ್ತೊಂದು ಕಾರಣ!

Published : Sep 06, 2024, 11:21 AM IST

ರೇಣುಕಾಸ್ವಾಮಿಯನ್ನು ದರ್ಶನ್ ಗ್ಯಾಂಗ್ ಚಿತ್ರಹಿಂಸೆ ಕೊಟ್ಟು ಕೊಲ್ಲೋದಕ್ಕೆ ಕಾರಣ, ಆತ ಪವಿತ್ರಾ ಗೌಡಗೆ ಮಾಡಿದ್ದ ಅದೊಂದು ಅಶ್ಲೀಲ ಮೆಸೇಜ್ ಮತ್ತು ಫೋಟೋ.. ಅಷ್ಟಕ್ಕೇ ಕಾಟೇರ ಕೆರಳಿ ಬಿಟ್ನಾ..? ಖಂಡಿತಾ ಇಲ್ಲ.. ದರ್ಶನ್ ಕ್ರೌರ್ಯಕ್ಕೆ ಮತ್ತೊಂದು ಕಾರಣವಿದೆ.

ಬೆಂಗಳೂರು(ಸೆ.06):  ಈತ ಕಾಟೇರನಲ್ಲ, ಕಟುಕ ಕಾಟೇರ.. ಈತ ಮನುಷ್ಯನಲ್ಲ, ಮನುಷ್ಯ ರೂಪದ ರಾಕ್ಷಸ.. ಆ ರಾಕ್ಷಸೀ ಕೃತ್ಯಕ್ಕೆ ಸಿಕ್ಕಿದೆ ಮತ್ತೊಂದು ಸ್ಫೋಟಕ ಸಾಕ್ಷಿ.. ಪಟ್ಟಣಗೆರೆ ಶೆಡ್'ನಲ್ಲಿ ಅವತ್ತು ನಡೆದದ್ದೇನು ಗೊತ್ತಾ..? ಆ ಎರಡು ಫೋಟೋಗಳು ಹೇಳ್ತಿವೆ ಕರಾಳ ಕಥೆ..! ಅಜ್ಞಾತ ಸ್ಥಳದಲ್ಲಿ ಆಧುನಿಕ ದುರ್ಯೋಧನನ ಅಟ್ಟಹಾಸಕ್ಕೆ ಫೋಟೋ ಸಾಕ್ಷ್ಯ..! ಮಗನ ಅಂತಿಮ ಕ್ಷಣದ ನರಳಾಟವನ್ನು ನೋಡಿ ರಕ್ತಕಣ್ಣೀರು ಸುರಿಸಿದ ತಂದೆ-ತಾಯಿ..! ಸಣಕಲ ರೇಣುಕಾಸ್ವಾಮಿಯ ಮರ್ಮಾಂಗಕ್ಕೆ ಒದ್ದು ಕೊಂದ ಆರೂವರೆ ಅಡಿಯ ದೈತ್ಯ..! ಹೇಗಿತ್ತು ಗೊತ್ತಾ ಪಟ್ಟಣಗೆರೆ ಶೆಡ್'ನಲ್ಲಿ ರೇಣುಕಾಸ್ವಾಮಿಯ ಕೊನೆಯ ಕ್ಷಣ..? ಇದೇ ಇವತ್ತಿನ ಸುವರ್ಣ ಸ್ಪೆಷಲ್, 6 ಗಂಟೆಯ ರೌರವ ನರಕ..!

ದರ್ಶನ್ ಗ್ಯಾಂಗ್ ರೇಣುಕಾಸ್ವಾಮಿಯನ್ನು ಕೊಲ್ಲೋದಕ್ಕೆ ಕಾರಣ, ಆತ ಪವಿತ್ರಾ ಗೌಡಗೆ ಮಾಡಿದ್ದ ಅದೊಂದು ಅಶ್ಲೀಲ ಮೆಸೇಜ್ ಮತ್ತು ಫೋಟೋ.. ಅಷ್ಟಕ್ಕೇ ಕಾಟೇರ ಕೆರಳಿ ಬಿಟ್ನಾ..? ಖಂಡಿತಾ ಇಲ್ಲ.. ದರ್ಶನ್ ಕ್ರೌರ್ಯಕ್ಕೆ ಮತ್ತೊಂದು ಕಾರಣವಿದೆ.

 39 ಗಾಯ, ಕಾಟೇರನ ರಕ್ಕಸ ಕ್ರೌರ್ಯ: 6 ಗಂಟೆಗಳ ನರಕ ಯಾತನೆ: FSL ರಿಪೋರ್ಟ್ ತೆರೆದಿಟ್ಟ ಸತ್ಯವೇನು..?

ರೇಣುಕಾಸ್ವಾಮಿಯನ್ನು ದರ್ಶನ್ ಗ್ಯಾಂಗ್ ಚಿತ್ರಹಿಂಸೆ ಕೊಟ್ಟು ಕೊಲ್ಲೋದಕ್ಕೆ ಕಾರಣ, ಆತ ಪವಿತ್ರಾ ಗೌಡಗೆ ಮಾಡಿದ್ದ ಅದೊಂದು ಅಶ್ಲೀಲ ಮೆಸೇಜ್ ಮತ್ತು ಫೋಟೋ.. ಅಷ್ಟಕ್ಕೇ ಕಾಟೇರ ಕೆರಳಿ ಬಿಟ್ನಾ..? ಖಂಡಿತಾ ಇಲ್ಲ.. ದರ್ಶನ್ ಕ್ರೌರ್ಯಕ್ಕೆ ಮತ್ತೊಂದು ಕಾರಣವಿದೆ.

ಕಟುಕ ಕಾಟೇರ.. ಮತ್ತವನ ಖತರ್ನಾಕ್ ಗ್ಯಾಂಗ್.. ಅರಡಿ ದೈತ್ಯರ ಅಟ್ಟಹಾಸಕ್ಕೆ ನರಕ ನೋಡಿ ಸತ್ತ ರೇಣುಕಾಸ್ವಾಮಿ.. ಪಟ್ಟಣಗೆರೆ ಶೆಡ್'ನಲ್ಲಿ ನಡೆದ ಕರಾಳ ಕ್ರೌರ್ಯಕ್ಕೆ ಸಾಕ್ಷಿ ನುಡಿದ ಆ ಎರಡು ಫೋಟೋಗಳು.. 6 ಗಂಟೆಯ ರೌರವ ನರಕದ ಮತ್ತಷ್ಟು ಇಂಟ್ರೆಸ್ಟಿಂಗ್ ಮಾಹಿತಿ, 

ಚಾರ್ಜ್​ಶೀಟ್​ನಲ್ಲಿ ಬಯಲಾಯ್ತು ದರ್ಶನ್​ ಗ್ಯಾಂಗ್​ನ ಕ್ರೌರ್ಯ! 17 ಆರೋಪಿಗಳು, 231 ಸಾಕ್ಷಿಗಳು, ಮುಗೀತಾ ಡಿ ಗ್ಯಾಂಗ್​​ ಕಥೆ?

ಒಂದ್ಕಡೆ ಕಟುಕ ಕಾಟೇರ.. ಮತ್ತೊಂದ್ಕಡೆ ಖತರ್ನಾಕ್ ಡಿ ಗ್ಯಾಂಗ್.. ಅರಡಿ ದೈತ್ಯರ ಅಟ್ಟಹಾಸಕ್ಕೆ ನರಕ ನೋಡಿ ಸತ್ತ ರೇಣುಕಾಸ್ವಾಮಿ.. ಪಟ್ಟಣಗೆರೆ ಶೆಡ್'ನಲ್ಲಿ ನಡೆದ ಕರಾಳ ಕ್ರೌರ್ಯಕ್ಕೆ ಆ ಎರಡು ಫೋಟೋಗಳೇ ಸಾಕ್ಷಿ.. ರೇಣುಕಾಸ್ವಾಮಿ ನೋಡಿದ 6 ಗಂಟೆಯ ರೌರವ ನರಕದ ಮತ್ತಷ್ಟು ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ.

6 ಗಂಟೆಯ ರೌರವ ನರಕಕ್ಕೆ ಸಿಕ್ಕ ಫೋಟೋ ಸಾಕ್ಷಿಯ್ಲಿ ದರ್ಶನ್ ಗ್ಯಾಂಗ್'ನ ಕೌರ್ಯದ ಅನಾವರಣವಾಗಿದೆ. ಜಾರ್ಜ್'ಶೀಟ್'ನಲ್ಲಿ ಪೊಲೀಸ್ರು ಉಲ್ಲೇಖಿಸಿರೋ ಒಂದೊಂದು ಸಾಕ್ಷಿಗಳನ್ನು ನೋಡಿದ್ರೆ, ರೇಣುಕಾಸ್ವಾಮಿ ಕೊಲೆ ಕೇಸ್'ನಲ್ಲಿ ದರ್ಶನ್ ಬಚಾವ್ ಆಗೋದು ಕಷ್ಟ. 

26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
Read more