ಟೀಂ ಇಂಡಿಯಾಗೆ ಕೈಕೊಡುತ್ತಿದೆ ಹಳೇ ಅಸ್ತ್ರ; ಹೀರೋ ವಿಲನ್ ಆದ ಕತೆ ಇದು!

Feb 8, 2020, 12:11 PM IST

ಆಕ್ಲೆಂಡ್(ಫೆ.08): ಕ್ರಿಕೆಟ್ ಆಟದಲ್ಲಿ ಭಾರತದ ಪ್ರಮುಖ ಅಸ್ತ್ರ ಬ್ಯಾಟಿಂಗ್ ಹಾಗೂ ಸ್ಪಿನ್. ಸ್ಪಿನ್ ಬೌಲಿಂಗ್‌‌ನಿಂದಲೇ ಹಲವು ಪಂದ್ಯ ಹಾಗೂ ಟೂರ್ನಿ ಗೆದ್ದ ಭಾರತ ಇದೀಗ ಇದೇ ಅಸ್ತ್ರದಲ್ಲಿ ಕಳಪೆಯಾಗಿದೆ. ಅನಿಲ್ ಕುಂಬ್ಳೆ, ಹರ್ಭಜನ್ ಸಿಂಗ್, ಆರ್ ಅಶ್ವಿನ್ ಬಳಿಕ ಭಾರತ ಸಮರ್ಥ ಸ್ಪಿನ್ನರ್ ಇಲ್ಲದೆ ಕೊರಗುತ್ತಿದೆ. 

ಪಂದ್ಯದಲ್ಲಿ 7 ಕಿ.ಮೀ ಓಡ್ತಾರೆ ಮೆಸ್ಸಿ, ಫುಟ್ಬಾಲ್ ದಿಗ್ಗಜರನ್ನೇ ಮೀರಿಸಿದ್ರು ಕೊಹ್ಲಿ!