IPL 2020: ಹೊಸ ಲೋಗೋ ಖುಷಿಯಲ್ಲಿದ್ದ RCB ಫ್ಯಾನ್ಸ್‌ಗೆ ಶಾಕ್!

Feb 16, 2020, 3:19 PM IST

ಬೆಂಗಳೂರು(ಫೆ.16): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೊಸ ಲೋಗೋ ಬಿಡುಗಡೆ ಮಾಡಿ ಅಭಿಮಾನಿಗಳಿಗೆ ಅಚ್ಚರಿ ನೀಡಿತ್ತು. ಹೊಸ ಲೋಗೋ ಖುಷಿಯಲ್ಲಿದ್ದ ಅಭಿಮಾನಿಗಳಿಗೆ ಆಘಾತ ಎದುರಾಗಿದೆ. ಲೋಗೋವನ್ನು ಕಾಪಿ ಮಾಡಲಾಗಿದೆಯಾ ಅನ್ನೋ ಅನುಮಾನ ಕಾಡತೊಡಗಿದೆ.