Coronavirus World
Mar 28, 2020, 5:20 PM IST
ನವದೆಹಲಿ(ಮಾ.28): ವಿಶ್ವದಲ್ಲಿ ಶರವೇಗದಲ್ಲಿ ಕೊರೋನಾ ಮಹಾಮಾರಿ ಹಬಬ್ಬುತ್ತಿದ್ದು, ಒಟ್ಟು ಸೋಂಕಿತರ ಸಂಖ್ಯೆ ಆರು ಲಕ್ಷ ಗಡಿ ದಾಟಿದೆ.
ಇನ್ನು ಸತ್ತವರ ಸಂಖ್ಯೆಯೂ ಹೆಚ್ಚುತ್ತಿದ್ದು, 27 ಸಾವಿರಕ್ಕೇರಿದೆ. ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರಗಳು ಕಟ್ಟು ನಿಟ್ಟಿನ ಕ್ರಮ ವಹಿಸುತ್ತಿವೆ.